Webdunia - Bharat's app for daily news and videos

Install App

ಸುಡುಬಿಸಿನಲ್ಲಿ ಪ್ರಚಾರ ಮಾಡುವ ತಲೆನೋವು ತಪ್ಪಿಸಲು ಮಮತಾ ಬ್ಯಾನರ್ಜಿ ಅಳಿಯ ಮಾಡಿದ ಉಪಾಯವೇನು ಗೊತ್ತಾ?!

Webdunia
ಭಾನುವಾರ, 28 ಏಪ್ರಿಲ್ 2019 (09:14 IST)
ಕೋಲ್ಕೊತ್ತಾ: ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಳಿಯ ಅಭಿಷೇಕ್ ಬ್ಯಾನರ್ಜಿ ಈ ಬಾರಿ ಟಿಎಂಸಿಯಿಂದ ಲೋಕಸಭಾ ಚುನಾವಣೆ ಸ್ಪರ್ಧೆಗಿಳಿದಿದ್ದಾರೆ.


ಹೇಳಿ ಕೇಳಿ ಈಗ ದೇಶದಾದ್ಯಂತ ಬಿಸಿಲಿನ ಝಳ ಹೇಳಿ ತೀರದು. ಈ ಸುಡು ಬಿಸಿಲಿನಲ್ಲಿ ಪ್ರಚಾರ ನಡೆಸುವುದೇ ಸವಾಲು. ಹೀಗಾಗಿ ಅಭಿಷೇಕ್ ಈ ಬಿಸಿಲಿನ ಬೇಗೆ ತಪ್ಪಿಸಿಕೊಳ್ಳಲು ಹೊಸ ಉಪಾಯ ಕಂಡುಕೊಂಡಿದ್ದು, ಇದನ್ನು ನೋಡಿ ಟ್ವಿಟರಿಗರು ನಗುತ್ತಿದ್ದಾರೆ.

ಅಭಿಷೇಕ್ ತೆರೆದ ಜೀಪಿನಲ್ಲಿ ತಮ್ಮದೇ ಪ್ರತಿಮೆಯೊಂದನ್ನು ಕಳುಹಿಸಿಕೊಡುತ್ತಿದ್ದಾರೆ. ಪ್ರತಿಮೆಗೆ ಹಾರ ಹಾಕಿಸಿ ಬೆಂಬಲಿಗರು ಪ್ರಚಾರ ನಡೆಸುತ್ತಿದ್ದಾರೆ. ಪ್ರಚಾರಕ್ಕೇ ಈ ಪರಿ ಆದರೆ ಇನ್ನು, ಚುನಾವಣೆ ಗೆದ್ದ ಬಳಿಕ ಈ ವ್ಯಕ್ತಿ ಜನರ ಕೈಗೆ ಸಿಗಬಹುದಾ ಎಂಬುದೇ ಸಾರ್ವಜನಿಕರ ಡೌಟು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments