Webdunia - Bharat's app for daily news and videos

Install App

ಲೋಕಸಭಾ ಚುನಾವಣೆ ಹಿನ್ನಲೆ; ಇಂದು 7 ರಾಜ್ಯಗಳ 59 ಕ್ಷೇತ್ರಗಳಲ್ಲಿ 6ನೇ ಹಂತ ಮತದಾನ

Webdunia
ಭಾನುವಾರ, 12 ಮೇ 2019 (06:34 IST)
ನವದೆಹಲಿ : ಲೋಕಸಭಾ ಚುನಾವಣೆಯ 6ನೇ ಹಂತ ಮತದಾನದ ಹಿನ್ನಲೆ ಇಂದು 7 ರಾಜ್ಯಗಳ 59 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.




ಉತ್ತರಪ್ರದೇಶದ 14, ಹರಿಯಾಣ 10, ಮಧ್ಯಪ್ರದೇಶ , ಪಶ್ಚಿಮ ಬಂಗಾಳ , ಬಿಹಾರದಲ್ಲಿ ತಲಾ 8, ದೆಹಲಿಯ 7 ಹಾಗೂ ಜಾರ್ಖಂಡ್ ‍ ನ 4 ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ.


ದಿಗ್ವಿಜಯ್ ಸಿಂಗ್ , ಸಾಧ್ವಿ ಪ್ರಜ್ಞಾಸಿಂಗ್ , ಶೀಲಾ ದೀಕ್ಷಿತ್ , ಗೌತಮ್ ಗಂಭೀರ್ , ಅಖಿಲೇಶ್ ಯಾದವ್ , ಜ್ಯೋತಿರಾದಿತ್ಯ ಸಿಂಧಿಯಾ , ಕೇಂದ್ರ ಸಚಿವರಾದ ಮನೇಕಾ ಗಾಂಧಿ , ಡಾ . ಹರ್ಷವರ್ಧನ್ , ರಾಧಾ ಮೋಹನ್ ಸಿಂಗ್ , ನರೇಂದ್ರ ಸಿಂಗ್ ತೋಮರ್ ಸೇರಿದಂತೆ ಘಟಾನಿಘಟಿ ನಾಯಕರ ಭವಿಷ್ಯ ಇಂದು ನಿರ್ಧಾರವಾಗಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯನ ವಿರುದ್ಧವೇ ಕಾಂಗ್ರೆಸ್ ಮತಗಳ್ಳತನ ಮಾಡಿತ್ತು: ಅಂಕಿ ಅಂಶ ನೀಡಿದ ಆರ್ ಅಶೋಕ್

Karnataka Weather: ಸೆಪ್ಟೆಂಬರ್ ನಲ್ಲಿ ಮಳೆ ಬಗ್ಗೆ ಈ ಎಚ್ಚರಿಕೆ ತಪ್ಪದೇ ಗಮನಿಸಿ

ಜಪಾನ್‌ನಲ್ಲಿ ಗಾಯತ್ರಿ ಮಂತ್ರ ಪಠಣದ ಸ್ವಾಗತಕ್ಕೆ ‍ಪ್ರಧಾನಿ ನರೇಂದ್ರ ಮೋದಿ ಫುಲ್‌ ಫಿದಾ

ಬೆಳ್ಳುಳ್ಳಿ ಹೀಗೆ ಉಪಯೋಗಿಸಿದರೆ ಮಾತ್ರ ಪ್ರಯೋಜನಕಾರಿ ಎನ್ನುತ್ತಾರೆ ಡಾ ಬಿಎಂ ಹೆಗ್ಡೆ

ಬುರುಡೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ: ಬೆಳ್ತಂಗಡಿ ಠಾಣೆಯಲ್ಲಿ ತಿಮರೋಡಿ ದಿಢೀರ್‌ ಪ್ರತ್ಯಕ್ಷ

ಮುಂದಿನ ಸುದ್ದಿ
Show comments