Publish Date: Fri, 16 May 2014 (14:34 IST)
Updated Date: Fri, 16 May 2014 (15:13 IST)
ಉತ್ತರಪ್ರದೇಶದ ಫಿಲಿಬಿಟ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೇನಕಾ ಗಾಂಧಿ ಗೆಲುವು ಸಾಧಿಸಿದ್ದಾರೆ.
ಸಂಜಯಗಾಂಧಿ ಅವರ ಪತ್ನಿ ಮೇನಕಾ ಗಾಂಧಿ 134,780 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಚುನಾವಣೆ ಫಲಿತಾಂಶಕ್ಕಾಗಿ ಕ್ಲಿಕ್ಕಿಸಿ