Publish Date: Fri, 16 May 2014 (15:56 IST)
Updated Date: Fri, 16 May 2014 (16:09 IST)
ಮೀರತ್: ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಬಾಲಿವುಡ್ ನಟಿ ನಗ್ಮಾ ಕೇವಲ 13,222 ಮತಗಳನ್ನು
ಪಡೆಯುವ ಮೂಲಕ ಠೇವಣಿ ಕಳೆದುಕೊಂಡು ಮೂರನೇ ಸ್ಥಾನ ಪಡೆದಿದ್ದಾಳೆ.
ಬಿಜೆಪಿ ಅಭ್ಯರ್ಥಿ ರಾಜೇಂದ್ರ ಅಗರ್‌ವಾಲ್ ತಮ್ಮ ಕಾಂಗ್ರೆಸ್ ಎದುರಾಳಿ ನಗ್ಮಾಗಿಂತ 1,67,298 ಮತಗಳನ್ನು ಪಡೆದು
ಮುನ್ನಡೆ ಸಾಧಿಸಿದ್ದಾರೆ.
ಬಹುಜನ ಸಮಾಜ ಪಕ್ಷದ ಮೊಹಮ್ಮದ್ ಶಾಹೀದ್ ಅಖ್ಲಾಖ್ 91,894 ಮತಗಳನ್ನು ಪಡೆದರೆ, ಸಮಾಜವಾದಿ ಪಕ್ಷದ
ಅಭ್ಯರ್ಥಿ ಶಾಹೀದ್ ಮಂಜೂರ್ 64,001 ಮತಗಳನ್ನು ಪಡೆದಿದ್ದಾರೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಹಿಮಾಂಶು ಸಿಂಗ್ 3743
ಮತಗಳನ್ನು ಮಾತ್ರ ಪಡೆದಿದ್ದಾರೆ.
ಚುನಾವಣೆ ಫಲಿತಾಂಶಕ್ಕಾಗಿ ಕ್ಲಿಕ್ಕಿಸಿ