Select Your Language

Notifications

webdunia
webdunia
webdunia
webdunia

ಬಿಜೆಪಿ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಜಯಭೇರಿ

ಬಿಜೆಪಿ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಜಯಭೇರಿ
ಗಾಂಧಿನಗರ , ಶುಕ್ರವಾರ, 16 ಮೇ 2014 (15:04 IST)
ಗುಜರಾತ್‌ನ ಗಾಂಧಿನಗರದ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಹಾಗೂ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಅವರು ಗೆಲುವು ಸಾಧಿಸಿದ್ದಾರೆ.
 
1,77,862 ಮತಗಳ ಅಂತರದಿಂದ ಎಲ್‌ಕೆ ಅಡ್ವಾಣಿ ಅವರು ಜಯಗಳಿಸಿದ್ದಾರೆ.


ಚುನಾವಣೆ ಫಲಿತಾಂಶಕ್ಕಾಗಿ ಕ್ಲಿಕ್ಕಿಸಿ


Share this Story:

Follow Webdunia kannada