Webdunia - Bharat's app for daily news and videos

Install App

ಮೈತ್ರಿ ಆಯ್ಕೆ ಮುಕ್ತ: ದೇವೇಗೌಡ

Webdunia
ಭಾನುವಾರ, 25 ಮೇ 2008 (12:48 IST)
ಚುನಾವಣಾ ಫಲಿತಾಂಶದ ವೇಳೆ ಸಮ್ಮಿಶ್ರ ತೀರ್ಪು ಹೊರಬಿದ್ದುದೇ ಆದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಬೇಕೆ ಎಂಬ ಆಯ್ಕೆಯನ್ನು ಜೆಡಿಎಸ್ ವರಿಷ್ಠ ದೇವೇಗೌಡ ಮುಕ್ತವಾಗಿಸಿದ್ದಾರೆ.

ಇದೀಗ ಪ್ರಾಥಮಿಕ ಅಂಶಗಳು ಮಾತ್ರ, ಸ್ಪಷ್ಟ ಚಿತ್ರಣ ದೊರೆತ ಬಳಿಕವಷ್ಟೆ ಈ ಕುರಿತು ಮಾತಾಡಬಹುದು ಎಂದು ಹೇಳಿದ್ದಾರೆ.

" ಬಿಜೆಪಿ ಅಥವಾ ಕಾಂಗ್ರೆಸ್- ಎರಡೂ ಪಕ್ಷದೊಂದಿಗೂ ಕೈಜೋಡಿಸಲು ನಾವು ಬಯಸುವುದಿಲ್ಲ. ನಿನ್ನೆಯೂ ಸಹ ಜೆಡಿಎಸ್ ಅಸ್ಪ್ರಶ್ಯ ಎಂಬುದಾಗಿ ಅವರು ಹೇಳಿದ್ದಾರೆ. ಕಾದು ನೋಡೋಣ" ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ತಮ್ಮ ಪಕ್ಷದ ಸೋಲಿಗೆ ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ ಕುಮಾರಸ್ವಾಮಿ, ಆರಂಭದಿಂದಲೂ ಮಾಧ್ಯಮಗಳು ತಮಗೆ ವಿರುದ್ಧವಾಗಿ ಬರೆದಿವೆ ಎಂದು ಕುಮಾರ ಸ್ವಾಮಿ ಹೇಳಿದ್ದಾರೆ.

ಹಣ ಮತ್ತು ಹೆಂಡದ ಕಾರ್ಯ
ಮತದಾನ ಫಲಿತಾಂಶವು ಬಿಜೆಪಿಗೆ ಮುನ್ನಡೆಯ ಸುಳಿವು ನೀಡುತ್ತಿರುವಂತೆ, ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕರು, ಹಣ ಮತ್ತು ಹೆಂಡದ ಗೆಲುವು ಎಂದು ಆಪಾದಿಸಿದ್ದಾರೆ. ಕೆಲವು ಅರ್ಹಮತದಾರರಿಗೆ ಮತದಾನಕ್ಕೆ ಅವಕಾಶ ನೀಡದಿರುವುದು ಮುಂತಾದ ಅಂಶಗಳನ್ನು ಬೆಟ್ಟು ಮಾಡುತ್ತಿದ್ದಾರೆ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಪ್ರೇಮಿಗಳ ದಿನಾಚರಣೆಗೆ ದಿನಗಣನೆ: ಹೀಗೇ ಮಾಡಿದರೆ ನಿಮ್ಮ ಲವರ್‌ ಫುಲ್ ಇಂಪ್ರೆಸ್‌

ಮಲವಿಸರ್ಜನೆ ವೇಳೆ ಹೊಟ್ಟೆ ನೋಯುತ್ತಿದ್ದರೆ ನಿರ್ಲ್ಯಕ್ಷ ಬೇಡ

ತಲೆ‌ಗೆ ಮಹೆಂದಿ ಹಚ್ಚುವುದರಿಂದ ಹಲವು ಪ್ರಯೋಜನ

ಒಣಗಿದ ಚರ್ಮಕ್ಕೆ ಹೊಳಪು ನೀಡಲು ಮೊಸರು, ಬನ್ಸಿ ಸ್ಕ್ರಬ್‌

ಬಜ್ಜಿ ಮಾಡಲು ಬಯಸುವ ಕಡಲೆ ಹಿಟ್ಟಿನಿಂದ ಸೌಂದರ್ಯಕ್ಕೆ ಹಲವು ಪ್ರಯೋಜನ

Show comments