Webdunia - Bharat's app for daily news and videos

Install App

ದೀಪಾವಳಿ ಶುರುವಾಗಿದ್ದು ಹೀಗೆ - ಭಾಗ 1

Webdunia
ಬುಧವಾರ, 23 ಅಕ್ಟೋಬರ್ 2013 (19:16 IST)
PTI
PTI
ಶೇಖರ್‌ ಪೂಜಾರಿ

ದೀಪಾವಳಿ ಹಬ್ಬದ ಹಿನ್ನೆಲೆಯನ್ನು ಕೆದಕುತ್ತಾ ಹೋದರೆ ಹಲವರು ಕಥೆಗಳು, ಉಲ್ಲೇಖಗಳು ಕಣ್ಣೆದುರಿಗೆ ಬಂದು ನಿಲ್ಲುತ್ತವೆ. ಆದರೆ ಮೂಲತಃವಾಗಿ ದೀಪಾವಳಿ ಆರಂಭವಾದ ಬಗ್ಗೆ ಅರಿಯುವುದು ಸ್ವಲ್ಪ ಕಷ್ಟವೇ ಆಗಿದೆ. ಆದರೂ ದೀಪಾವಳಿ ಹೇಗೆ ಶುರುವಾಯ್ತು ಅನ್ನೋದನ್ನು ಒಂದಾದಾಗಿಯೇ ಬಿಚ್ಚಿಡುವ ಯತ್ನ ವೆಬ್‌ದುನಿಯಾ ಮಾಡುತ್ತಿದೆ..

ದೀಪಾವಳಿ ಹೀಗೆ ಶುರುವಾಯ್ತು ಅಂತಾರೆ?

ದೀಪಾವಳಿಯ ಆಚರಣೆ ಶುರುವಾಗಿದ್ದು ಶ್ರೀರಾಮನ ಕಾಲದಿಂದ. ತ್ರೇತಾಯುಗದ ಸಮಯದಲ್ಲಿ ಪ್ರಭು ಶ್ರೀರಾಮಚಂದ್ರನು ಹದಿನಾಲ್ಕು ವರ್ಷಗಳ ಕಾಲ ವನವಾಸವನ್ನು ಮುಗಿಸಿ ಅಯೋಧ್ಯೆಗೆ ಹಿಂದಿರುಗಿದಾಗ ಪ್ರಜೆಗಳು ಬಂಗಾರದ ಕಲಶವನ್ನು ಚಿನ್ನ ಹಗೂ ಮಣಿ, ರತ್ನಗಳಿಂದ ಅಲಂಕರಿಸಿ ಮನೆಯೆದುರು ಹೊಸ್ತಿಲಿನ ಮೇಲಿಟ್ಟರು, ಸಂಪೂರ್ಣ ಅಯೋಧ್ಯೆಯನ್ನು ದೀಪದಿಂದ ಬೆಳಗಿಸಿದರು. 14 ವರ್ಷಗಳ ಕಾಲ ಕತ್ತಲು ಕವಿದಿದ್ದ ಅಯೋಧ್ಯಾನಗರಕ್ಕೆ ಶ್ರೀರಾಮಚಂದ್ರ ಪ್ರಭುವು ಬೆಳಕಾಗಿ ಬಂದನು. ಶ್ರೀರಾಮಚಂದ್ರ ಪ್ರಭುವಿನ ಆಗಮನದ ದಿನವನ್ನು ಪ್ರತಿ ವರ್ಷವು ಬೆಳಕಿನ ಹಬ್ಬವಾಗಿ, ದೀಪಾವಳಿ ಎಂದು ಸಂಭ್ರಮದಿಂದ ಎಲ್ಲೆಡೆ ಆಚರಿಸಲಾಗುತ್ತದೆ.

ದೀಪಾವಳಿ ಕುರಿತಾದ ಉಳಿದ ಉಲ್ಲೇಖಗಳು ನಾಳಿನ ಸಂಚಿಕೆಯಲ್ಲಿ..

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments