Daily Horoscope
✕

ವಿವಾಹ ನೋಂದಣಿ ಮಾಡಿಸಲು ಏನೆಲ್ಲಾ ದಾಖಲೆಗಳು ಬೇಕಾಗುತ್ತವೆ ಇಲ್ಲಿದೆ ವಿವರ

Krishnaveni K
ಶುಕ್ರವಾರ, 30 ಆಗಸ್ಟ್ 2024 (12:12 IST)
ಬೆಂಗಳೂರು: ಮದುವೆಯಾದ ಬಳಿಕ ಜೋಡಿ ಜೀವಗಳು ಹನಿಮೂನ್ ಗೆ ಹೋಗುವುದು ಎಷ್ಟು ಮುಖ್ಯವೋ ಮದುವೆ ನೋಂದಣಿ ಮಾಡಿಸುವುದು ಅಷ್ಟೇ ಮುಖ್ಯ. ಇದಕ್ಕೆ ಏನೆಲ್ಲಾ ದಾಖಲೆಗಳು ಬೇಕಾಗುತ್ತವೆ ಇಲ್ಲಿ ನೋಡಿ.

ಮದುವೆಯಾದ ಬಳಿಕ ಎರಡು ತಿಂಗಳೊಳಗಾಗಿ ಮದುವೆ ನೋಂದಣಿ ಮಾಡಿಸಿಕೊಂಡು ಸರ್ಟಿಫಿಕೇಟ್ ಮಾಡಿಸಿಕೊಳ್ಳಬೇಕು. ಇದಕ್ಕಾಗಿ ಪತಿ ಅಥವಾ ಪತ್ನಿಯ ಸಮೀಪದ ಉಪ ನೋಂದಣಿ ಕಚೇರಿಗೆ ಹೋಗಬೇಕಾಗುತ್ತದೆ. ಅಥವಾ ಕರ್ನಾಟಕ ಸರ್ಕಾರದ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು. 1955 ರ ಹಿಂದೂ ವಿವಾಹ ನಿಯಮದ ಪ್ರಕಾರ ವಿವಾಹ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.

ವಿವಾಹ ನೋಂದಣಿಗೆ ಬೇಕಾದ ದಾಖಲೆಗಳು
ವಿವಾಹದ ಎರಡು ಫೋಟೋಗಳು
6 ಪಾಸ್ ಪೋರ್ಟ್ ಸೈಝ್ ಫೋಟೋಗಳು
ವಿವಾಹ ಆಮಂತ್ರಣ ಪತ್ರಿಕೆ
ಪಾಸ್ ಪೋರ್ಟ್, ವೋಟರ್ ಐಡಿ ಅಥವಾ ಯಾವುದೇ ಗುರುತಿನ ಚೀಟಿ
ಪತಿ-ಪತ್ನಿಯ ಎಸ್ಎಸ್ಎಲ್ ಸಿ ಮಾರ್ಕ್ ಕಾರ್ಡ್, ಜನನ ಪ್ರಮಾಣ ಪತ್ರ
ಆಧಾರ್ ಕಾರ್ಡ್
ಇಬ್ಬರು ಸಾಕ್ಷಿದಾರರು

ಉಪನೋಂದಣಿ ಕಚೇರಿಯಲ್ಲಿ ಕೊಡುವ ಫಾರ್ಮ್ ಭರ್ತಿ ಮಾಡಿ ಮೇಲೆ ಹೇಳಿದ ದಾಖಲೆಗಳನ್ನು ನೀಡಿ ಪತಿ-ಪತ್ನಿ ಇಬ್ಬರೂ ಸಹಿ ಮಾಡಿ ಅರ್ಜಿ ಸಲ್ಲಿಸಬೇಕು. ವಿವಾಹ ನೋಂದಣಿಯ ಎರಡು ಪ್ರತಿಗಳನ್ನು ನೀಡಲಾಗುತ್ತದೆ.  ಉಳಿದೊಂದು ಪ್ರತಿಯನ್ನು ಉಪನೋಂದಣಿ ಕಚೇರಿಯಲ್ಲಿ ದಾಖಲೆಗಾಗಿ ಇಡಲಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಳಿಯನಲ್ಲ ಅಕ್ಷರಶಃ ಕಟುಕ.. ಮನೆಗೆ ನುಗ್ಗಿ ವೃದ್ಧ ಮಾವನ ಮೇಲೆ ಈತ ಮಾಡಿದ ಕೆಲಸಕ್ಕೆ ಏನು ಹೇಳಿದ್ರೂ ಕಡಿಮೆಯೇ Video

ಅರ್ನಬ್ ಚಂಡಮಾರುತಕ್ಕೆ ಮರಗಳೇ ಬಿಲ್ಲಿನಂತೆ ಬಾಗಿದ ಭೀಕರ ದೃಶ್ಯ ವೈರಲ್ Video

ಬೊಕ್ಕಸದಲ್ಲಿ ದುಡ್ಡಿದ್ರೆ ತಾನೇ ಕೊಡೋದು ಎಂದ ಡಿಕೆ ಶಿವಕುಮಾರ್: ಇದನ್ನು ಹೇಳಕ್ಕೆ ಇಷ್ಟು ದಿನ ಬೇಕಾಯ್ತಾ ಎಂದ ಜೆಡಿಎಸ್

ಪ್ರಮೋದಾದೇವಿ ಒಡೆಯರ್ ಆರೋಪಕ್ಕೆ ಡಿಕೆಶಿ ಪ್ರತಿಕ್ರಿಯೆ: ರಾಜಮನೆತನಕ್ಕೆ ನೀಡುವ ಗೌರವದಲ್ಲಿ ಲೋಪವಿಲ್ಲ

ಮನೆಯ ನೆಲದ ಅಡಿಯಿಂದ ವಿಚಿತ್ರ ಶಬ್ದ: ರಹಸ್ಯ ಭೇದಿಸಲು ನೆಲ ಅಗೆದ ಮಾಲೀಕನಿಗೆ ಕಾದಿತ್ತು ಬಿಗ್ ಶಾಕ್ Video

ಮುಂದಿನ ಸುದ್ದಿ
Show comments