ವಿಶೀಕೋಲ್ಡ್, ಕೋವ್ಯಾಕ್ಸಿನ್ ದರ ಏರಿಕೆ!

Webdunia
ಭಾನುವಾರ, 18 ಜುಲೈ 2021 (15:54 IST)
ನವದೆಹಲಿ(ಜು.18): 3ನೇ ಅಲೆಯ ಆತಂಕಗಳ ನಡುವೆಯೇ ದೇಶದ ಜನರಿಗೆ ತ್ವರಿತವಾಗಿ ಲಸಿಕೆ ವಿತರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ನ 66 ಕೋಟಿಗಳಷ್ಟುಡೋಸ್ಗಳ ಖರೀದಿಗೆ ಆರ್ಡರ್ ನೀಡಿದೆ. ಆದರೆ ಈ ಹಿಂದಿನಂತೆ ಸರ್ಕಾರ ಖರೀದಿಸುವ ಲಸಿಕೆಯ ದರ 150 ರು. ಇರುವುದಿಲ್ಲ. ಬದಲಾಗಿ ಸುಮಾರು 75 ರು.ನಷ್ಟುಹೆಚ್ಚಲಿದೆ.


* ಕೋವಿಶೀಲ್ಡ್ 1 ಡೋಸ್ 215, ಕೋವ್ಯಾಕ್ಸಿನ್ 225 ರು.
* ಪರಿಷ್ಕೃತ ದರದಲ್ಲಿ ಆಗಸ್ಟ್ನಿಂದ ಸರ್ಕಾರಕ್ಕೆ ಪೂರೈಕೆ
* ಕೋವಿಶೀಲ್ಡ್, ಕೋವ್ಯಾಕ್ಸಿನ್ ದರ ಏರಿಕೆ
* ಡಿಸೆಂಬರ್ವರೆಗೆ 66 ಕೋಟಿ ಡೋಸ್ ಪೂರೈಲೆ

ಆಗಸ್ಟ್ನಿಂದ ಡಿಸೆಂಬರ್ವರೆಗೆ ಸೀರಂ ಇನ್ಸ್ಟಿಟ್ಯೂಟ್ 37.5 ಕೋಟಿಯಷ್ಟುಕೋವಿಶೀಲ್ಡ್ ಲಸಿಕೆಗಳನ್ನು ಮತ್ತು ಭಾರತ್ ಬಯೋಟೆಕ್ 28.5 ಕೋಟಿಯಷ್ಟುಕೋವ್ಯಾಕ್ಸಿನ್ ಲಸಿಕೆಯ ಡೋಸ್ಗಳನ್ನು ಸರ್ಕಾರಕ್ಕೆ ಪೂರೈಸಲಿವೆ. ಪರಿಷ್ಕೃತ ದರವಾದ ಕೋವಿಶೀಲ್ಡ್ನ ಪ್ರತೀ ಡೋಸ್ಗೆ 215.25 ರು. ಮತ್ತು ಕೋವ್ಯಾಕ್ಸಿನ್ನ ಪ್ರತೀ ಡೋಸ್ಗೆ 225.75 ರು.ನೊಂದಿಗೆ (10 ರು. ಜಿಎಸ್ಟಿ ಸೇರಿದಂತೆ ) ಸರ್ಕಾರ ಖರೀದಿಸಲಿದೆ.
ಈ ಮೊದಲು ಈ ಎರಡೂ ಲಸಿಕೆಗಳ ಪ್ರತೀ ಡೋಸ್ಗೆ 150 ರು. ನೀಡಿ ಖರೀದಿಸಲಾಗುತ್ತಿತ್ತು. ಆದರೆ ಜೂನ್ 21ಕ್ಕೆ ಜಾರಿಗೆ ಬಂದ ನೂತನ ಕೋವಿಡ್ ಲಸಿಕೆ ಖರೀದಿ ನಿಯಮಾವಳಿಗಳ ಪ್ರಕಾರ ಲಸಿಕೆಯ ಶೇ.75ರಷ್ಟುಉತ್ಪಾದನೆಯನ್ನು ಸರ್ಕಾರವೇ ಖರೀದಿಸಲಿದೆ. ಹೀಗಾಗಿ ದರ ಹೆಚ್ಚಳವಾಗಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆರ್ ಎಸ್ಎಸ್ ವಿರುದ್ಧ ಸರ್ಕಾರದ ಕುತಂತ್ರಕ್ಕೆ ತಕ್ಕ ಉತ್ತರ ಸಿಕ್ಕಿದೆ: ಬಿವೈ ವಿಜಯೇಂದ್ರ

ನೋಡ ನೋಡುತ್ತಲೇ ದೆಹಲಿ ವಿಮಾನ ನಿಲ್ದಾಣದಲ್ಲಿ ಹೊತ್ತು ಉರಿದ ಏರ್‌ ಇಂಡಿಯಾ ಬಸ್‌

ಯುಎಇ ಲಾಟರಿ ಖರೀದಿಸಿದ ಭಾರತೀಯ ವ್ಯಕ್ತಿಗೆ ಒಲಿದ ಲಕ್ಷ್ಮೀ, ಎಷ್ಟು ಕೋಟಿ ಗೊತ್ತಾ

ನಂದಿ ಬೆಟ್ಟದ ಐತಿಹಾಸಿಕ ಟಿಪ್ಪು ಅರಮನೆಯ ಗೋಡೆ ಮೇಲೆ ಲಾರೆನ್ಸ್ ಬಿಷ್ಣೋಯ್ ಹೆಸರು, ಭಾರೀ ಬೆಳವಣಿಗೆ

ಹೊಸ ಖದರ್‌ನಲ್ಲಿ ಡ್ಯೂಟಿಗಿಳಿಯಲಿದ್ದಾರೆ ರಾಜ್ಯ ಪೊಲೀಸರು

ಮುಂದಿನ ಸುದ್ದಿ
Show comments