Select Your Language

Notifications

webdunia
webdunia
webdunia
webdunia

ಅನ್ಯಜಾತಿ ಬಾಲಕಿಯನ್ನು ಪ್ರೀತಿಸಿದ ಪ್ರಿಯಕರನ ಕೊಲೆ

ಅನ್ಯಜಾತಿ ಬಾಲಕಿಯನ್ನು ಪ್ರೀತಿಸಿದ ಪ್ರಿಯಕರನ ಕೊಲೆ
ರಾಯಚೂರು , ಬುಧವಾರ, 6 ಡಿಸೆಂಬರ್ 2017 (17:35 IST)
ಅನ್ಯ ಜಾತಿಯ ಬಾಲಕಿಯನ್ನು ಪ್ರೀತಿಸಿದ ಯುವಕನ್ನು ದಾರುಣವಾಗಿ ಕೊಲೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ರಾಯಚೂರು ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಯುವಕ ಕುಮಾರ (21)ನನ್ನು ಕೈ-ಕಾಲು ಕಟ್ಟಿ ಕಲ್ಲು ತುಂಬಿದ ಚೀಲದೊಳಗೆ ತುರುಕಿ ಕೆರೆಯಲ್ಲಿ ಹಾಕಿ ಕೊಲೆ ಮಾಡಲಾಗಿದೆ.

ಪಕ್ಕದ ಮನೆಯಲ್ಲಿ ವಾಸವಿದ್ದ ಅನ್ಯ ಜಾತಿಯ ಬಾಲಕಿಯನ್ನು ಪ್ರೀತಿಸುತ್ತಿದ್ದ ಯುವಕನನ್ನು ಬಾಲಕಿಯ ಕುಟುಂಬದವರು ಬಾಲಕಿಯಿಂದ ಫೋನ್ ಮಾಡಿಸಿ ಕರೆಸಿಕೊಂಡು ಡಿಸೆಂಬರ್ 2ರಂದು ಕೊಲೆ ಮಾಡಿದ್ದಾರೆ.

ಘಟನೆಗೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯದ್ದು ಐಸಿಸ್ ವರ್ತನೆ- ರಾಮಲಿಂಗಾರೆಡ್ಡಿ