Select Your Language

Notifications

webdunia
webdunia
webdunia
webdunia

ಇದನ್ನು ನೋಡಿದ ಬಳಿಕ ನಿಮಗೆ ಪ್ರೀತಿ ಹುಟ್ಟದಿರದು (ವಿಡಿಯೋ)

ಇದನ್ನು ನೋಡಿದ ಬಳಿಕ ನಿಮಗೆ ಪ್ರೀತಿ ಹುಟ್ಟದಿರದು (ವಿಡಿಯೋ)
, ಮಂಗಳವಾರ, 21 ಜೂನ್ 2016 (09:10 IST)
ಪ್ರೀತಿ ಒಂದು ಮಾಯೆ ಎನ್ನುತ್ತಾರೆ. ಕುರುಡು ಎನ್ನುತ್ತಾರೆ. ಪ್ರೀತಿನೇ ಬದುಕು ಎನ್ನುತ್ತಾರೆ. ಪ್ರೀತಿ ಬಗ್ಗೆ ವ್ಯಾಖ್ಯಾನಿಸುವುದು ಅಸಾಧ್ಯವಾದದ್ದು ಬಿಡಿ. ಜೀವನದಲ್ಲಿ ಒಮ್ಮೆಯಾದರೂ ಪ್ರೀತಿ ಬಲೆಗೆ ಬೀಳದವರು ಅಪರೂಪ.. ನೀವು? ನಿಮಗೆ ಪ್ರೀತಿಯಾಗಿಲ್ಲವೇ? ಈ ವಿಡಿಯೋ ನೋಡಿದ ಬಳಿಕ ನಿಮಗೂ ಪ್ರೀತಿಸಬೇಕು ಅನ್ನಿಸದೇ ಇರದು. ಮುಗ್ಧ, ಸುಂದರ ಪ್ರೀತಿಯ ಈ ದೃಶ್ಯಾವಳಿಯನ್ನೊಮ್ಮೆ ನೋಡಿ,, ಮಧುರ ಪ್ರೀತಿಯ ಅನುಭವ ಪಡೆಯಿರಿ..

 
ಶಬ್ಧಗಳಿಲ್ಲ- ಪ್ರೀತಿಯ ವರ್ಣಿಸಲು( ವಿಡಿಯೋ)...

 

Share this Story:

Follow Webdunia kannada

ಮುಂದಿನ ಸುದ್ದಿ

ಛೀ.. ಛೀ.. ಸಮಾಜ ಇಷ್ಟು ಕೆಟ್ಟಿದೆಯಾ?