Select Your Language

Notifications

webdunia
webdunia
webdunia
webdunia

ಹಣ ಕೊಟ್ಟರೆ ಲೈವ್ ಸೆಕ್ಸ್ ತೋರಿಸುತ್ತಾರಂತೆ: ಶಾಕಿಂಗ್ ನ್ಯೂಸ್ ಬಹಿರಂಗ

ಹಣ ಕೊಟ್ಟರೆ ಲೈವ್ ಸೆಕ್ಸ್ ತೋರಿಸುತ್ತಾರಂತೆ: ಶಾಕಿಂಗ್ ನ್ಯೂಸ್ ಬಹಿರಂಗ
ಮುಂಬೈ , ಮಂಗಳವಾರ, 18 ಏಪ್ರಿಲ್ 2017 (14:47 IST)
ಹಣ ಕೊಟ್ಟರೆ ಲೈವ್ ಸೆಕ್ಸ್ ತೋರಿಸುತ್ತಾರೆ. ಬಟ್ಟೆ ಬಿಚ್ಚಿ ಅಂಗಾಂಗ ಪ್ರದರ್ಶನಕ್ಕಿಡುತ್ತಾರೆ. ಇಂತಹ ದಂಧೆ ದೇಶಾದ್ಯಂತ ಹೆಚ್ಚಿರುವ ಬಗ್ಗೆ ಸೈಬರ್ ಎಕ್ಸ್`ಪರ್ಟ್ ಎಚ್ಚರಿಕೆ ನೀಡಿದ್ದಾರೆ. ವರದಿ ಪ್ರಕಾರ, ದೇಶಾದ್ಯಂತ 2000 ಜೋಡಿ ಈ ದಂಧೆಯಲ್ಲಿ ತೊಡಗಿದ್ದು, ದಿನಕ್ಕೆ 60 ಸಾವಿರದಿಂದ ತಿಂಗಳಿಗೆ 15 ಲಕ್ಷ ರೂಪಾಯಿವರೆಗೆ ಡಿಜಿಟಲ್ ಪೇಮೆಂಟ್ ಪಡೆಯುತ್ತಿದ್ದಾರಂತೆ.  ಹಣ ಕೊಟ್ಟರೆ ಲೈವ್ ಸ್ಟ್ರೀಮಿಂಗ್`ನಲ್ಲಿ ಲೈಂಗಿಕ ಕ್ರಿಯೆ ನಡೆಸಿತ್ತಾರಂತೆ.
 

ಪತ್ನಿ ಜೊತೆ ಲೈಂಗಿಕ ಸಂಪರ್ಕ ಬೆಳೆಸಿ ರಹಸ್ಯವಾಗಿ 6 ತಿಂಗಳ ಕಾಲ ಲೈವ್ ಸ್ಟ್ರೀಮಿಂಗ್ ಮಾಡಿದ್ದ ಹೈದ್ರಾಬಾದ್`ನ ಸಾಫ್ಟ್`ವೇರ್ ಇಂಜಿನಿಯರ್ ಬಂಧನದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಆದರೆ, ಕುಕೃತ್ಯದ ಬಗ್ಗೆ ಪತ್ನಿಗೆ ತಿಳಿದಿರಲಿಲ್ಲ. ಸಾವಿರಾರು ಮಂದಿ ಈ ರೀತಿಯ ಕೆಲಸಲದಲ್ಲಿ ನಿರತರಾಗಿರುವುದು ಬೆಳಕಿಗೆ ಬಂದಿದೆ ಎಂದು ಕೇಂದ್ರೀಯ ಕಾನೂನು ಜಾರಿ ನಿರ್ದೇಶನಾಲಯದ ಹಿರಿಯ ಸೈಬರ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ರಾಷ್ಟ್ರೀಯ ಸುದ್ದಿ ಜಾಲತಾಣವೊಂದು ವರದಿ ಮಾಡಿದೆ.

ಆನ್`ಲೈನ್`ನಲ್ಲಿ ಭಾರತದ ಪೋರ್ನ್ ಕಂಟೆಂಟ್`ಗೆ ಅಧಿಕ ಬೇಡಿಕೆ ಇದೆ. ಆನ್`ಲೈನ್ ಆದಾಯ ಪಡೆಯುವವರಲ್ಲಿ ಪೋರ್ನ್ ಕಂಟೆಂಟ್ ನೀಡುವವರೇ ಹೆಚ್ಚು. ಇದರಲ್ಲಿ ಕೆಲ ಯುವ ಜೋಡಿಗಳು ಟಾಪ್ ಮೋಸ್ಟ್ ಪೋರ್ನ್ ಸೈಟ್`ಗಳ ಸಬ್ ಸ್ಕ್ರೈಬರ್ ಆಗಿದ್ದು, ಮಿಲಿಯನ್ ಗಟ್ಟಲೆ ಹಣ ಮಾಡುತ್ತಿದ್ದಾರಂತೆ.

ದೆಹಲಿಯ ಸೈಬರ್ ಕ್ರೈಂ ಎಕ್ಸ್ ಪರ್ಟ್ ಕಿಸ್ಲೆ ಚೌಧರಿ ಹೇಳುವ ಪ್ರಕಾರ, ಪಾರ್ಟ್ ಟೈ ಶೀಘ್ರ ಹಣ ಗಳಿಸುವ ವೃತ್ತಿಯಾಗಿ 2000ದಷ್ಟು ಆನ್ ಲೈನ್ ಸೆಕ್ಸ್ ನೀಡುವ ಜೋಡಿಗಳಿದ್ದಾರಂತೆ. ಬಳಕೆದಾರರ ಬೇಡಿಕೆಗೆ ತಕ್ಕಂತೆ, ಸ್ಟ್ರೈಪ್, ಕಿಸ್ಸಿಂಗ್, ಸೆಕ್ಸ್ ಟಾಯ್ ಬಳಕೆ, ಲೈವ್ ಸೆಕ್ಸ್ ಹೀಗೆ ತರಹೇವಾರಿ ಸರ್ವಿಸ್ ಕೊಡುತ್ತಾರಂತೆ. ತ್ರೀಕರಣ, ಪ್ರಸಾರ,

ಭಾರತದಲ್ಲಿ ಹಲವರು ಇಂತಹ ವೃತ್ತಿಯಲ್ಲಿ ತೊಡಗಿದ್ದು, ಭಾರತದಲ್ಲಿ ಕಾನೂನುಬಾಹಿರವಾಗಿ ಸೆಕ್ಸ್ ಚಿತ್ರೀಕರಣ, ಭಾಗವಹಿಸುವುದು, ಪ್ರಸಾರ  ಮಾಡುವುದನ್ನ ತಡೆಯುವುದನ್ನ ಪೊಲೀಸರು ವಿಫಲವಾಗಿದ್ದಾರೆ ಅಂತಾರೆ ಸೈಬರ್ ಕ್ರೈಂ ಸಂಶೋಧಕರು.

Share this Story:

Follow Webdunia kannada

ಮುಂದಿನ ಸುದ್ದಿ

ಬರ ನಿರ್ವಹಣೆ: ಅಧಿಕಾರಿಗಳಿಗೆ ಸಿಎಂ ಖಡಕ್ ಎಚ್ಚರಿಕೆ