Select Your Language

Notifications

webdunia
webdunia
webdunia
webdunia

ಲೈಂಗಿಕ ಸಂಪರ್ಕ ಬೆಳೆಸದ ಪತಿ: ಪತ್ನಿಯಿಂದ ದೂರು

ಲೈಂಗಿಕ ಸಂಪರ್ಕ ಬೆಳೆಸದ ಪತಿ: ಪತ್ನಿಯಿಂದ ದೂರು
Bangalore , ಬುಧವಾರ, 12 ಏಪ್ರಿಲ್ 2017 (11:27 IST)
ಬೆಂಗಳೂರು: ಪತಿಗೆ ಪುರುಷತ್ವವಿಲ್ಲ. ನನ್ನ ಜತೆ ದೈಹಿಕ ಸಂಪರ್ಕ ನಡೆಸಿಯೇ ಇಲ್ಲ ಎಂದು ಪತ್ನಿ ದೂರು ನೀಡಿದ ಘಟನೆ ಮೈಕೋ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 

2007 ರಲ್ಲಿ ದಂಪತಿಗೆ ವಿವಾಹವಾಗಿತ್ತು. ಆದರೆ 10 ವರ್ಷಗಳಿಂದ ಪತಿ ತನ್ನ ಜತೆ ದೈಹಿಕ ಸಂಪರ್ಕ ಬೆಳೆಸಿಲ್ಲ. ದೈಹಿಕ ಸಂಪರ್ಕಕ್ಕೆ ಕರೆದರೆ, ಜಗಳದ ನೆಪವೊಡ್ಡಿ ತಪ್ಪಿಸಿಕೊಳ್ಳುತ್ತಿದ್ದ ಎಂದು ಮಹಿಳೆ ದೂರಿದ್ದಾಳೆ ಎನ್ನುವುದು ವರದಿಯಾಗಿದೆ.

 
ಇದೀಗ ಆಕೆ ಆಧುನಿಕ ಚಿಕಿತ್ಸಾ ವಿಧಾನದಿಂದ ಮಗು ಪಡೆದಿದ್ದಾರೆ. ಆದರೆ ಇದಕ್ಕೆ ಪತಿ ತಕರಾರು ತೆಗೆಯುತ್ತದಿದ್ದಾನೆ. ಲೈಂಗಿಕ ಅಸಮರ್ಥತೆ ಮುಚ್ಚಿಟ್ಟು ಪತಿ ತನ್ನನ್ನು ಮದುವೆಯಾಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಹೇಳಿಕೊಂಡಿದ್ದಾಳೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಮಮತಾ ಬ್ಯಾನರ್ಜಿ ತಲೆ ಕಡಿದು ತಂದವರಿಗೆ 11 ಲಕ್ಷ ರೂ. ಬಹುಮಾನ ಘೋಷಿಸಿದ ಬಿಜೆಪಿ ಮುಖಂಡ