ನಾಳೆಯಿಂದ ಬೆಂಗಳೂರಿನ ಗೂಡ್ಸ್ ಶೆಡ್ ರಸ್ತೆ ಬಂದ್!

Webdunia
ಬುಧವಾರ, 4 ಆಗಸ್ಟ್ 2021 (16:41 IST)
ನಾಳೆಯಿಂದ‌ ಗೂಡ್ಸ ಶೆಡ್‌ ರೋಡ್ ನಲ್ಲಿ  ವೈಟ್ ಟಾಪಿಂಗ್ ಕಾಮಗಾರಿ ಆರಂಭವಾಗುತ್ತಿದೆ.ರಸ್ತೆ ಯ‌ ಮಾರ್ಗವನ್ನ ಬದಲಾಯಿಸಿದ್ದಾರೆ.ಈ ರಸ್ತೆ ಮೈಸೂರು‌ರಸ್ತೆಯಿಂದ ಆರಂಭವಾಗಿ ಶಾಂತಲ‌ಸಿಲ್ಕ್ ರವರೆಗೆ ಇದೆ. ಮೈಸೂರಿನಿಂದ‌ ಮೆಜೆಸ್ಟಿಕ್ ಗೆ ಬರುವ  ಬಸ್ಸುಗಳು.ಚಲಿಸುವ ಮಾರ್ಗವಿದು.
ಕೆ.ಆರ್ ಮಾರುಕಟ್ಟೆಯ‌ ಮೂಲಕ ಮೆಜೆಸ್ಟಿಕ್ ಗೆ‌ ತೆರಳುವಂತೆ‌ಸೂಚಿಸಲಾಗಿದೆ. ಬಹಳ ದೂರ ಕ್ರಮಿಸಬೇಕಾಗಿದೆ.ಎಷ್ಟು ದಿನದಲ್ಲಿ‌ ಕಾಮಗಾರಿ‌ಮುಗಿಸುತ್ತೇವೆ‌ ಎಂದು ಅಧಿಕಾರಿಗಳಿಗೆ‌ ಮಾಹಿತಿ‌ ಇಲ್ಲ. ಬಹಳ‌ಬೇಗ‌ಕಾಮಗಾರಿ‌ಮುಗಿಸಿ ಸಾರ್ವಜನಿಕರಿಗೆ ಮುಕ್ತವಾಗಲಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪತಿ ಪ್ರಧಾನಿಯಾದರು ಬದಲಾಗದ ಚೆನ್ನಮ್ಮ ಸರಳತೆ, ದೇವೇಗೌಡರ ಕಷ್ಟಕ್ಕೆ ಚಿನ್ನವನ್ನು ಅಡವಿಟ್ಟಿದ್ದರಂತ್ತೆ

ಅಬ್ಬ ಈ ವಿಡಿಯೋ ನೋಡುವಾಗ ಎದೆ ಝಳ್ ಎನಿಸುತ್ತದೆ: ಜಿಪ್‌ಲೈನ್ ಆಡುವಾಗ ತುಂಡಾದ ಹಗ್ಗ, 40 ಅಡಿ ಎತ್ತರದಿಂದ ಬಿದ್ದ ಯುವಕ

ಪತ್ನಿ ಚೆನ್ನಮ್ಮ ನಿಧನ: ಡಿ ದೇವೇಗೌಡ ಜತೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ

ಅಹಮದಾಬಾದ್ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಅವಘಡ: ಮೃತರ ಕುಟುಂಬಕ್ಕೆ ಮೋದಿ ಪರಿಹಾರ ಘೋಷಣೆ

ಟಿಎಂಸಿ ಬಿಟ್ಟು ಹೋದವರು ಮತ್ತೇ ವಾಪಾಸ್ ಬಂದ್ರೆ ನಾನು ರಾಜೀನಾಮೆ ಕೊಡ್ತೇನೆ: ಅಭಿಷೇಕ್ ಬ್ಯಾನರ್ಜಿ

ಮುಂದಿನ ಸುದ್ದಿ
Show comments