ಡಾ ದೇವಿ ಪ್ರಸಾದ್ ಶೆಟ್ಟಿಯವರ ಪ್ರಕಾರ ಸಡನ್ ತೂಕ ಇಳಿಕೆ ಮಾಡಿದರೆ ಏನಾಗುತ್ತದೆ

Krishnaveni K
ಗುರುವಾರ, 24 ಜುಲೈ 2025 (08:46 IST)
Photo Credit: X
ಕೆಲವರು ತೂಕ ಇಳಿಕೆ ಮಾಡಬೇಕೆಂದು ಇನ್ನಿಲ್ಲದಂತೆ ಸರ್ಕಸ್ ಮಾಡುತ್ತಾರೆ. ಆದರೆ ತೂಕ ಇಳಿಕೆ ಇದ್ದಕ್ಕಿದ್ದಂತೆ ಮಾಡಲು ಸಾಧ್ಯವಿಲ್ಲ. ಹಾಗೆ ಮಾಡುವುದರಿಂದ ಏನಾಗುತ್ತದೆ ಎಂದು ಖ್ಯಾತ ಹೃದ್ರೋಗ ತಜ್ಞ ಡಾ ದೇವಿ ಪ್ರಸಾದ್ ಶೆಟ್ಟಿಯವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಬಹುತೇಕ ಮಂದಿಗೆ ಜೀವನ ಶೈಲಿ, ಹಾರ್ಮೋನ್ ಬದಲಾವಣೆಯಿಂದ ತೂಕ ಹೆಚ್ಚಳವಾಗಬಹುದು. ಇನ್ನು ಕೆಲವರಿಗೆ ವಂಶವಾಹೀಯಾಗಿ ದೇಹ ತೂಕ ಹೆಚ್ಚಾಗುತ್ತದೆ. ಮತ್ತೆ ಕೆಲವರಿಗೆ ಕೆಲವು ಔಷಧಗಳ ಸೇವನೆಯಿಂದಾಗಿ ತೂಕ ಹೆಚ್ಚಳವಾಗುತ್ತದೆ.

ಆದರೆ ತೂಕ ಇಳಿಸಬೇಕು ಎನ್ನುವವರು ಡಾ ದೇವಿ ಶೆಟ್ಟಿಯವರು ಹೇಳುವ ಈ ಅಂಶವನ್ನು ನೆನಪಿನಲ್ಲಿಡುವುದು ಮುಖ್ಯ. ತೂಕ ಇಳಿಕೆ ಮಾಡುವುದು ತಪ್ಪಲ್ಲ. ಖಂಡಿತವಾಗಿಯೂ ದೇಹ ತೂಕ ಹೆಚ್ಚಾಗಿದ್ದಲ್ಲಿ ಅದನ್ನು ಕಡಿಮೆ ಮಾಡಿಕೊಳ್ಳಲೇಬೇಕು. ಇದು ಆರೋಗ್ಯದ ದೃಷ್ಟಿಯಿಂದ ಉತ್ತಮ.

ಆದರೆ ಇದ್ದಕ್ಕಿದ್ದಂತೆ ತೂಕ ಇಳಿಕೆ ಮಾಡಿಕೊಳ್ಳಲು ಆಗಲ್ಲ. ಆ ರೀತಿ ದಾರಿ ಕಂಡುಕೊಂಡರೆ ಅದರಿಂದ ಅಪಾಯವೇ ಹೆಚ್ಚು. ದಿಡೀರ್ ಆಗಿ ತೂಕ ಇಳಿಕೆ ಮಾಡುವ ದಾರಿ ಹಿಡಿದರೆ ಪಿತ್ತಕೋಶದ ಕಲ್ಲು ಇತ್ಯಾದಿ ಆರೋಗ್ಯ ಸಮಸ್ಯೆ ಎದುರಾದೀತು. ಒಬ್ಬ ವ್ಯಕ್ತಿ ನಿಧಾನವಾಗಿ ಅಂದರೆ 6-8 ತಿಂಗಳ ಅವಧಿ ತೆಗೆದುಕೊಂಡು ತೂಕ ಇಳಿಸಿಕೊಳ್ಳಬೇಕು. ಆಗ ಸಮಸ್ಯೆಯಾಗಲ್ಲ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿರುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಾಜಿ ಸಿಎಂ ಮಮತಾ ಬ್ಯಾನರ್ಜಿ ಮನೆ ಮೇಲೆ ಸಿಐಡಿ ದಾಳಿ, ಪ.ಬಂಗಾಳದಲ್ಲಿ ಮತ್ವದ ಬೆಳವಣಿಗೆ

ಜಪಾನ್ ಬೆನ್ನಲ್ಲೇ ಭಾರತದಿಂದ ಮಾವಿನ ಹಣ್ಣುಗಳ ಆಮದು ನಿಷೇಧಿಸಿದ ನೇಪಾಳ, ಕಾರಣ ಏನ್ ಗೊತ್ತಾ

ಬಿಟ್ ಕಾಯಿನ್ ಅಕ್ರಮ ಹಣ ವರ್ಗಾವಣೆ ಪ್ರಕರಣ: ಮೊಹಮ್ಮದ್ ನಲಪಾಡ್‌, ಸಹೋದರನಿಗೆ ಸಂಕಷ್ಟ

ಮುಂಗಾರುವಿನ ಜಿಟಿ ಜಿಟಿ ಮಳೆಗೆ ಕರಾವಳಿ ಹುಡುಗ್ರಿಗೆ ಮೀನು, ಏಡಿ ಹಿಡಿಯವುದೇ ಒಂದು ಗಮ್ಮತ್, ಏನಿದು ಉಬರ್‌

ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಯ ಆಗಮನ

ಮುಂದಿನ ಸುದ್ದಿ
Show comments