ಯಾರೆಲ್ಲಾ ಇಸಿಜಿ ಮಾಡಿಸಬೇಕು, ಯಾರು ಮಾಡಿಸಬೇಕಿಲ್ಲ: ಡಾ ಸಿಎನ್ ಮಂಜುನಾಥ್ ಸಲಹೆ ಕೇಳಿ

Krishnaveni K
ಶುಕ್ರವಾರ, 12 ಸೆಪ್ಟಂಬರ್ 2025 (10:38 IST)
ಇತ್ತೀಚೆಗಿನ ದಿನಗಳಲ್ಲಿ ಸಣ್ಣ ಸುಸ್ತಾದರೂ ಹೃದಯದ ಖಾಯಿಲೆಯೇನೋ ಎಂದು ಜನ ಪರೀಕ್ಷೆಗೊಳಗಾಗುತ್ತಾರೆ. ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಸಂದರ್ಶನವೊಂದರಲ್ಲಿ ಯಾರು ಇಸಿಜಿ ಪರೀಕ್ಷೆಗೊಳಗಾಗಬೇಕು, ಯಾರಿಗೆ ಅಗತ್ಯವಿಲ್ಲ ಎಂಬುದನ್ನು ಹೇಳಿದ್ದರು.

ಹೃದಯಾಘಾತದ ಪ್ರಕರಣಗಳು ಹೆಚ್ಚಾದಂತೇ ಇತ್ತೀಚೆಗೆ ಹೃದಯ ಪರೀಕ್ಷೆ ಮಾಡಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ. ಸಾಮಾನ್ಯವಾಗಿ ಹೃದಯದ ಸಮಸ್ಯೆಯೆಂದರೆ ತಕ್ಷಣಕ್ಕೆ ಎಲ್ಲರೂ ಇಸಿಜಿ ಪರೀಕ್ಷೆಗೊಳಗಾಗುತ್ತಾರೆ. ಆದರೆ ಇದನ್ನು ಎಲ್ಲರೂ ಮಾಡಬೇಕೇ?

ಡಾ ಸಿಎನ್ ಮಂಜುನಾಥ್ ಪ್ರಕಾರ ಎಲ್ಲರೂ ಇಸಿಜಿ ಪರೀಕ್ಷೆಗೊಳಪಡಬೇಕಿಲ್ಲ. ಯಾರು ಅತಿಯಾದ ಮಾನಸಿಕ ಒತ್ತಡಕ್ಕೊಳಗಾಗಿದ್ದಾರೋ, ಯಾರಿಗೆ ಕುಟುಂಬದಲ್ಲಿ ಹೃದಯದ ಖಾಯಿಲೆಯ ಇತಿಹಾಸವಿದೆಯೋ, ಯಾರು ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಾರೋ, ಯಾರಿಗೆ ಧೂಮಪಾನ ಅಭ್ಯಾಸವಿದೆಯೋ, ಯಾರಿಗೆ ನಡೆದಾಗ ಅಸಹಜವಾಗಿ ಸುಸ್ತಾಗುತ್ತದೋ ಅಂತಹವರು ಮಾತ್ರ ಪರೀಕ್ಷೆಗೊಳಪಟ್ಟರೆ ಸಾಕು. ಇಲ್ಲದೇ ಹೋದರೆ ಆರೋಗ್ಯವಂತರಾಗಿರುವವರೆಲ್ಲರೂ ಕಡ್ಡಾಯವಾಗಿ ಇಸಿಜಿ ಪರೀಕ್ಷೆಗೊಳಪಡಬೇಕು ಎಂದೇನಿಲ್ಲ ಎಂದು ಅವರು ಹೇಳುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಶೀತ ಗಾಳಿಯ ಎಚ್ಚರಿಕೆ

ಚಿತ್ರದುರ್ಗ ಬಸ್ ದುರಂತ: ಮೃತ ಕುಟುಂಬಕ್ಕೆ ತಲಾ ₹7 ಲಕ್ಷ ಪರಿಹಾರ ಘೋಷಣೆ, ಕಂಬನಿ ಮಿಡಿದ ರಾಷ್ಟ್ರಪತಿ

ಇಂದು ವಿಶ್ವದಾದ್ಯಂತ ಕ್ರಿಸ್‌ಮಸ್‌ ಸಂಭ್ರಮ: ದೆಹಲಿ ಚರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶೇಷ ಪ್ರಾರ್ಥನೆ

ಚಿತ್ರದುರ್ಗದಲ್ಲಿ ಭೀಕರ ದುರಂತ ಹೇಗೆ ಸಂಭವಿಸಿತು: ಸೀಬರ್ಡ್‌ ಬಸ್‌ ಮಾಲೀಕ ಹೇಳಿದ್ದೇನು ಗೊತ್ತಾ

ಚಿತ್ರದುರ್ಗದಲ್ಲಿ ಭೀಕರ ಅಪಘಾತ: ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ

ಮುಂದಿನ ಸುದ್ದಿ
Show comments