Select Your Language

Notifications

webdunia
webdunia
webdunia
webdunia

ಸೋಲಿನಲ್ಲೂ ದಾಖಲೆ ಮಾಡಿದ ವಿರಾಟ್ ಕೊಹ್ಲಿ

ಸೋಲಿನಲ್ಲೂ ದಾಖಲೆ ಮಾಡಿದ ವಿರಾಟ್ ಕೊಹ್ಲಿ
ಸಿಡ್ನಿ , ಸೋಮವಾರ, 30 ನವೆಂಬರ್ 2020 (09:19 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವೈಯಕ್ತಿಕ ದಾಖಲೆಯೊಂದನ್ನು ಮಾಡಿದ್ದಾರೆ.


ಭರ್ಜರಿ ಅರ್ಧಶತಕ ಸಿಡಿಸಿದ ಕೊಹ್ಲಿ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ 22 ಸಾವಿರ ರನ್ ಪೂರೈಸಿದ ದಾಖಲೆ ಮಾಡಿದ್ದಾರೆ. ಈ ಪಂದ್ಯದಲ್ಲಿ ಅವರು 89 ರನ್ ಗಳ ಕೊಡುಗೆ ನೀಡಿದ್ದರು. ಅವರು ಕ್ರೀಸ್ ನಲ್ಲಿರುವವರೆಗೂ ಭಾರತಕ್ಕೆ ಜಯದ ಆಸೆಯಿತ್ತು. ಆದರೆ ಕೊಹ್ಲಿ ಔಟಾದ ಬೆನ್ನಲ್ಲೇ ಭಾರತಕ್ಕೆ ರನ್ ರೇಟ್ ಕಾಯ್ದುಕೊಳ್ಳುವುದು ಕಷ್ಟವಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಅರ್ಧದಲ್ಲೇ ಮೈದಾನ ಬಿಟ್ಟು ಹೊರನಡೆದ ಡೇವಿಡ್ ವಾರ್ನರ್: ಭಾರತಕ್ಕೆ ಶುಭ ಸುದ್ದಿ!