Webdunia - Bharat's app for daily news and videos

Install App

ಯುವರಾಜ್ ಸಿಂಗ್ ಮದುವೆಗೆ ಬಾರದಿರಲು ಯೋಗರಾಜ್ ಸಿಂಗ್ ಗೆ ಇನ್ನೊಂದು ಕಾರಣವಿತ್ತು!

Webdunia
ಬುಧವಾರ, 14 ಡಿಸೆಂಬರ್ 2016 (12:06 IST)
ಚಂಡೀಘಢ: ಪುತ್ರ ಕ್ರಿಕೆಟಿಗ ಯುವರಾಜ್ ಸಿಂಗ್ ಊರವರನ್ನೆಲ್ಲಾ ಬರಮಾಡಿಕೊಂಡು ಅಷ್ಟೊಂದು ಅದ್ಧೂರಿಯಾಗಿ ವಿವಾಹವಾದರೂ, ಅಪ್ಪ ಯೋಗರಾಜ್ ಸಿಂಗ್ ಮಾತ್ರ ನಾನು ಮದುವೆಗೆ ಬರಲ್ಲ. ನಂಗೆ ಧರ್ಮಗುರುಗಳ ಮೇಲೆ ನಂಬಿಕೆಯಿಲ್ಲ ಎಂದು ದೂರವೇ ಉಳಿದಿದ್ದರು. ಆದರೆ ಮದುವೆಗೆ ಬರದಿರುವುದಕ್ಕೆ ಅಸಲಿ ಕಾರಣ ಇದಲ್ಲವಂತೆ!

ಯಾವಾಗಲೂ ಧರ್ಮಗುರುವಿನ ಬಗ್ಗೆ ಹಿಗ್ಗಾಮುಗ್ಗಾ ಟೀಕಿಸುವ ಯೋಗರಾಜ್ ಸಿಂಗ್ ಮದುವೆಗೆ ಬರುವುದು ಸ್ವತಃ ಯುವರಾಜ್ ಅಮ್ಮನ ಮೆಚ್ಚಿನ ಧರ್ಮಗುರುವಾದ ಬಾಬಾಜಿಗೆ ಇಷ್ಟವಿರಲಿಲ್ಲವಂತೆ. ಯುವರಾಜ್ ಸಿಂಗ್ ಸಹೋದರನ ಮಾಜಿ ಪತ್ನಿಯ ಪ್ರಕಾರ ಇದೇ ಬಾಬಾಜೀ ಕೈಯಲ್ಲಿ ಯುವಿ ಕುಟುಂಬದ ಸೂತ್ರವಿದೆಯಂತೆ. ಹೀಗಾಗಿ ಬಾಬಾಜೀ ಹೇಳಿದ ಕಾರಣ ಯೋಗರಾಜ್ ರನ್ನು ಮದುವೆಯಿಂದ ದೂರವಿಡಲಾಗಿತ್ತಂತೆ.

ಇದೂ ಅಲ್ಲದೆ ತನ್ನ ಮಕ್ಕಳು ಅಪ್ಪನನ್ನು ಭೇಟಿಯಾಗುವುದು ಅಮ್ಮ ಶಬನಮ್ ಗೂ ಇಷ್ಟವಿರಲಿಲ್ಲವಂತೆ. ಈ ಎಲ್ಲಾ ಕಾರಣಕ್ಕೆ ಯೋಗರಾಜ್ ಗೆ ಮದುವೆ ಆಹ್ವಾನವನ್ನೇ ಕೊಟ್ಟಿರಲಿಲ್ಲವಂತೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮತ್ತೊಂದು ವಿವಾದದಲ್ಲಿ ಕ್ರಿಕೆಟಿಗ ಮೊಹಮ್ಮದ್ ಶಮಿ ಮಾಜಿ ಪತ್ನಿ, ಜಾಗಕ್ಕಾಗಿ ನೆರೆಹೊರೆಯರ ಜತೆ ಗುದ್ದಾಟ

IND vs ENG: ಅರ್ಷ್ ದೀಪ್ ಸಿಂಗ್ ಗೆ ಗಾಯ, ಜಸ್ಪ್ರೀತ್ ಬುಮ್ರಾ ಆಡುವುದು ಅನಿವಾರ್ಯ

IND vs ENG: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಆ್ಯಂಡ್ರೆ ರಸೆಲ್

IND vs ENG: ರಿಷಭ್ ಪಂತ್ ಗಾಯ ಹೇಗಿದೆ, ಮುಂದಿನ ಪಂದ್ಯದಲ್ಲಿ ಆಡ್ತಾರಾ

ಮುಂದಿನ ಸುದ್ದಿ
Show comments