ಕೊಹ್ಲಿ ಇಷ್ಟೊಂದು ಬದಲಾಗಿದ್ದು ಯಾಕೆ?

ಭಾನುವಾರ, 5 ನವೆಂಬರ್ 2017 (14:42 IST)
ಮುಂಬೈ: ವಿರಾಟ್ ಕೊಹ್ಲಿ ಮುಖ ಯಾರಿಗೆ ತಾನೇ ಗೊತ್ತಿಲ್ಲ. ಆದರೆ ಈ ಫೋಟೋದಲ್ಲಿರುವ ವ್ಯಕ್ತಿ ಕೊಹ್ಲಿಯೇ ಎನ್ನುವಷ್ಟು ಬದಲಾಗಿದ್ದಾರೆ.

 
ಇದಕ್ಕೆ ಕಾರಣ ಕೊಹ್ಲಿ ಬರ್ತ್ ಡೇ ಪಾರ್ಟಿ. ಬರ್ತ್ ಡೇ ಎಂದ ಮೇಲೆ ಟೀಂ ಇಂಡಿಯಾ ಕ್ರಿಕೆಟಿಗರ ಸೆಲೆಬ್ರೇಷನ್ ನೂ ಜೋರಾಗಿರುತ್ತದೆ. ಅದರಲ್ಲೂ ಕೊಹ್ಲಿ ಬರ್ತ್ ಡೇ ಎಂದ ಮೇಲೆ ಕೇಳಬೇಕೇ?

ಟೀಂ ಇಂಡಿಯಾ ಹುಡುಗರು ತಮ್ಮ ನಾಯಕನಿಗೆ ಅದ್ಭುತವಾಗಿಯೇ ಮೇಕಪ್ ಮಾಡಿದ್ದಾರೆ. ಅದೂ ಕೇಕ್ ನಲ್ಲಿ! ಕೇಕ್ ಕಟ್ ಮಾಡಿದ ಮೇಲೆ ಕೇಕ್ ಪೂರ್ತಿ ಕೊಹ್ಲಿ ಮುಖಕ್ಕೆ ಮೆತ್ತಿದ ಕ್ರಿಕೆಟಿಗರು ತಮಾಷೆಯಾಗಿ ಫೋಟೋಗೆ ಪೋಸ್ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರಾಷ್ಟ್ರಗೀತೆ ಹಾಡುವಾಗ ಕಣ್ಣೀರಿಟ್ಟ ಟೀಂ ಇಂಡಿಯಾ ಕ್ರಿಕೆಟಿಗ