ಇಟೆಲಿಯಲ್ಲಿ ಮದುವೆಯಾಗಲು ವಿರಾಟ್-ಅನುಷ್ಕಾಗೆ ಐಡಿಯಾ ಕೊಟ್ಟವರಾರು ಗೊತ್ತೇ?!

Webdunia
ಬುಧವಾರ, 13 ಡಿಸೆಂಬರ್ 2017 (08:43 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಭಾರತದಲ್ಲಿಇಷ್ಟೊಂದು ಪ್ರೀತಿ ಗಳಿಸಿದ್ದರೂ ದೂರದ ಇಟೆಲಿಯಲ್ಲಿ ಯಾರ ಕಣ್ಣಿಗೂ ಬೀಳದೇ ವಿವಾಹವಾಗಲು ಐಡಿಯಾ ಕೊಟ್ಟವರು ಯಾರು?
 

ಅನುಷ್ಕಾಗೆ ಈ ಐಡಿಯಾ ಕೊಟ್ಟವರು ನಟಿ ರಾಣಿ ಮುಖರ್ಜಿ ಪತಿ, ಯಶ್ ರಾಜ್ ಫಿಲಂಸ್ ಮುಖ್ಯಸ್ಥ ಆದಿತ್ಯಾ ಚೋಪ್ರಾ ಎನ್ನಲಾಗಿದೆ. ಇವರ ವಿವಾಹವೂ ಇಟೆಲಿಯಲ್ಲೇ ನಡೆದಿತ್ತು. ಇದೀಗ ತಮ್ಮದೇ ಸಂಸ್ಥೆಯಿಂದ ಬೆಳ್ಳಿ ತೆರೆಗೆ ಪರಿಚಿತರಾದ ಅನುಷ್ಕಾಗೆ  ಇಟೆಲಿಯಲ್ಲಿ ಮದುವೆಯಾಗುವಂತೆ ಐಡಿಯಾ ಕೊಟ್ಟಿದ್ದೂ ಆದಿತ್ಯಾ ಎನ್ನಲಾಗಿದೆ.

ಭಾರತದಲ್ಲಿ ಮದುವೆಯಾದರೆ, ಭಾರತೀಯ ಮಾಧ್ಯಮಗಳು, ಫೋಟೋಗ್ರಾಫರ್ ಗಳು, ಅಭಿಮಾನಿಗಳ ನೂಕು ನುಗ್ಗಲಿನಲ್ಲಿ ಮದುವೆ ಒಂದು ತಮಾಷೆಯ ವಸ್ತುವಾದೀತು. ಗಲಾಟೆಯಿಲ್ಲದೇ ಖಾಸಗಿಯಾಗಿ ಮದುವೆಯಾಗಬೇಕಾದರೆ ಇಟೆಲಿ ಸೂಕ್ತ ಎಂದು ಆದಿತ್ಯಾ ಹೇಳಿದ್ದರಂತೆ. ಹಾಗಾಗಿಯೇ ಕೊಹ್ಲಿ ಮತ್ತು ಅನುಷ್ಕಾ ತಮ್ಮ ಕೇವಲ 44 ಮಂದಿ ಆಹ್ವಾನಿತರ ಸಮ್ಮುಖದಲ್ಲಿ ದೂರದ ಇಟೆಲಿಯಲ್ಲಿ ರಹಸ್ಯವಾಗಿ ಮದುವೆ ಮಾಡಿಕೊಂಡರು ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA: ಎರಡನೇ ಟೆಸ್ಟ್ ಗೆ ಶುಭಮನ್ ಗಿಲ್ ಇಲ್ಲ, ಟೀಂ ಇಂಡಿಯಾಗೆ ಇವರೇ ನಾಯಕ

IND vs SA: ಅಬ್ಬಬ್ಬಾ ಲಾಟರಿ..ಕನ್ನಡಿಗನಿಗೆ ಮತ್ತೆ ಟೀಂ ಇಂಡಿಯಾ ನಾಯಕತ್ವ

ಜನವರಿಯಲ್ಲೇ ನಡೆಯಲಿದೆ ಡಬ್ಲ್ಯುಪಿಎಲ್‌ ಟೂರ್ನಿ: ಆರ್‌ಸಿಬಿ ಅಭಿಮಾನಿಗಳಿಗೆ ಬಿಗ್‌ ಶಾಕ್‌

ಕಾಂತಾರ ಸಕ್ಸಸ್ ಬೆನ್ನಲ್ಲೇ ಕ್ರಿಕೆಟ್‌ನತ್ತ ಮುಖಮಾಡಿದ ಹೊಂಬಾಳೆ, ಏನಿದು ಬೆಳವಣಿಗೆ

ಇಂಥಾ ಪಿಚ್ ನಲ್ಲಿ ಸಚಿನ್, ಕೊಹ್ಲಿಗೂ ಆಡಕ್ಕೆ ಆಗ್ತಿರಲಿಲ್ಲ: ಹರ್ಭಜನ್ ಸಿಂಗ್ ವಾಗ್ದಾಳಿ

ಮುಂದಿನ ಸುದ್ದಿ
Show comments