Daily Horoscope
✕

ಪಾಕಿಸ್ತಾನಕ್ಕೆ ಬನ್ನಿ! ಟೀಂ ಇಂಡಿಯಾ ಆಟಗಾರರಿಗೆ ಆಫರ್

Webdunia
ಭಾನುವಾರ, 27 ಆಗಸ್ಟ್ 2017 (08:42 IST)
ಕರಾಚಿ: ಪಾಕಿಸ್ತಾನದಲ್ಲಿ ಮತ್ತೆ ಕ್ರಿಕೆಟ್ ಚಿಗುರಿಸಲು ಅಲ್ಲಿನ ಮಂಡಳಿ ಶತಾಯ ಗತಾಯ ಪ್ರಯತ್ನಿಸುತ್ತಿದೆ. ಅದರ ಭಾಗವಾಗಿ ಸೆಪ್ಟೆಂಬರ್ ನಲ್ಲಿ ವಿಶ್ವ ಇಲೆವೆನ್ ಟಿ20 ಸರಣಿ ನಡೆಯಲಿದೆ.

ಈ ಸರಣಿಗೆ ಪಿಸಿಬಿ ಜತೆ ಐಸಿಸಿಯೂ ಕೈ ಜೋಡಿಸಿದೆ. ಈ ಸುದ್ದಿ ಬಂದ ಬೆನ್ನಲ್ಲೇ ಮಾಜಿ ನಾಯಕ ಶಾಹಿದ್ ಅಫ್ರಿದಿ ಟ್ವೀಟ್ ಮಾಡಿದ್ದು, ಭಾರತ ತಂಡದ ಆಟಗಾರರನ್ನು ಆಹ್ವಾನಿಸಿದ್ದಾರೆ.

‘ಪಿಸಿಬಿಯ ಇಂತಹದ್ದೊಂದು ನಿರ್ಧಾರ ನಿಜಕ್ಕೂ ಸ್ವಾಗತ. ಒಂದು ವೇಳೆ ಭಾರತೀಯ ಆಟಗಾರರೂ ಬಂದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು’ ಎಂದು ಅಫ್ರಿದಿ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ. ಆದರೆ ಭಾರತ ಗಡಿಯಾಚೆಗಿನ ಭಯೋತ್ಪಾನೆ ನಿಲ್ಲುವವರೆಗೂ ಪಾಕ್ ನೊಂದಿಗೆ ಕ್ರಿಕೆಟ್ ಸಾಧ್ಯವಿಲ್ಲ ಎಂದು ಪಟ್ಟು ಹಿಡಿದು ಕೂತಿದೆ.

ಇದನ್ನೂ ಓದಿ.. ಇಂದು ಏಕದಿನ ನಂ.3, ವಿರಾಟ್ ಕೊಹ್ಲಿ ಗಮನ ಈ ಮೂರರ ಮೇಲೆ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

ದಾಖಲೆಯ ದ್ವಿಶತಕ ಗಳಿಸುವ ಮುನ್ನ ವೈಭವ್ ಸೂರ್ಯವಂಶಿ ಕರೆ ಮಾಡಿದ ಆ ನಾಲ್ಕು ಮಂದಿ ಯಾರು ಗೊತ್ತಾ Video

ವೈಭವ್ ಸೂರ್ಯವಂಶಿ ವಿಶ್ವದಾಖಲೆ: 52 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ಬ್ಯಾಟಿಂಗ್ ಸೆನ್ಸೇಷನ್ Video

ಇತಿಹಾಸ ಸೃಷ್ಟಿಸಿದ ವೈಭವ್ ಸೂರ್ಯವಂಶಿ: 28 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವದಾಖಲೆ Video

IND vs NZ test: 720 ರನ್ ಡಿಕ್ಲೇರ್ ಮಾಡಿದರೂ ಗೆಲುವು ಕೈತಪ್ಪಿದ ಭಾರತ: ಐದನೇ ದಿನದ ರೋಚಕ ಹೋರಾಟದಲ್ಲಿ ಮೊದಲ ಟೆಸ್ಟ್ ಡ್ರಾ

IND vs NZ: ಕ್ಯಾಚ್ ಹಿಡಿದವ ನೀನೇ, ನಿಂಗೇ ಗೊತ್ತಾಗಿಲ್ವಾ: ರಿಷಭ‍್ ಪಂತ್ ಹೆಲ್ಮೆಟ್ ತೆಗೆದು ಅಲ್ಲಾಡಿಸಿದ್ರು ಶುಭಮನ್ ಗಿಲ್ Video

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments