Select Your Language

Notifications

webdunia
webdunia
webdunia
webdunia

ವಿಶ್ವಕಪ್ ಆಡಲಿರುವ ಮಹಿಳಾ ತಂಡಕ್ಕೆ ವಿರಾಟ್ ಕೊಹ್ಲಿ ಮೆಸೇಜ್

ವಿಶ್ವಕಪ್ ಆಡಲಿರುವ ಮಹಿಳಾ ತಂಡಕ್ಕೆ ವಿರಾಟ್ ಕೊಹ್ಲಿ ಮೆಸೇಜ್
Mumbai , ಶನಿವಾರ, 24 ಜೂನ್ 2017 (08:34 IST)
ಮುಂಬೈ: ಇಂಗ್ಲೆಂಡ್ ನಲ್ಲಿ ನಡೆಯಲಿರುವ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡಕ್ಕೆ ಪುರುಷರ ತಂಡದ ನಾಯಕ ವಿರಾಟ್ ಕೊಹ್ಲಿ ಶುಭ ಹಾರೈಸಿದ್ದಾರೆ.

 
ಮಿಥಾಲಿ ರಾಜ್ ಬಳಗಕ್ಕೆ ವಿಡಿಯೋ ಸಂದೇಶ ರವಾನಿಸಿರುವ ವಿರಾಟ್ ಕೊಹ್ಲಿ ಚೆನ್ನಾಗಿ ಆಡುವಂತೆ ಸ್ಪೂರ್ತಿ ತುಂಬಿದ್ದಾರೆ. ಬಿಸಿಸಿಐ ಟ್ವಿಟರ್ ಪುಟದಲ್ಲಿ ವಿಡಿಯೋ ಸಂದೇಶ ರವಾನಿಸಿರುವ ಕೊಹ್ಲಿ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಈ ಸಂದೇಶವನ್ನು ಸಾವಿರಾರು ಮಂದಿ ಇಷ್ಟಪಟ್ಟಿದ್ದಾರೆ.

ಇಂದಿನಿಂದ ಮಹಿಳಾ ವಿಶ್ವಕಪ್ ಪಂದ್ಯ ಆರಂಭವಾಗಲಿದ್ದು, ಭಾರತ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಕೊಹ್ಲಿ ಸಂದೇಶಕ್ಕೆ ಮಹಿಳಾ ತಂಡ ಕೂಡಾ ಧನ್ಯವಾದ ಸಲ್ಲಿಸಿದೆ.  ಮಿಥಾಲಿ ರಾಜ್ ನೇತೃತ್ವದಲ್ಲಿ ಭಾರತ ತಂಡ ಕಣಕ್ಕಿಳಿಯಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಫೇವರಿಟ್ ಪುರುಷ ಕ್ರಿಕೆಟಿಗ ಯಾರು ಎಂದ ಪತ್ರಕರ್ತರಿಗೆ ಮಿಥಾಲಿ ರಾಜ್ ಕೊಟ್ಟ ಉತ್ತರ ಇದೀಗ ವೈರಲ್!