Select Your Language

Notifications

webdunia
webdunia
webdunia
webdunia

ಸಮವಸ್ತ್ರ ಧರಿಸಿ ಸಿದ್ಧರಾದ ವಿರಾಟ್ ಕೊಹ್ಲಿ!

ಸಮವಸ್ತ್ರ ಧರಿಸಿ ಸಿದ್ಧರಾದ ವಿರಾಟ್ ಕೊಹ್ಲಿ!
Ranchi , ಶನಿವಾರ, 18 ಮಾರ್ಚ್ 2017 (10:09 IST)
ರಾಂಚಿ: ಟೀಂ ಇಂಡಿಯಾ ಅಭಿಮಾನಿಗಳಿಗೆ ಇಂದು ಬೆಳಿಗ್ಗೆಯೇ ವಿರಾಟ್ ಕೊಹ್ಲಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕೊಹ್ಲಿ ಆಡುತ್ತಾರೋ ಇಲ್ಲವೋ ಎಂಬ ಅನುಮಾನದಲ್ಲಿದ್ದ ಅಭಿಮಾನಿಗಳಿಗೆ ಸಮವಸ್ತ್ರ ಧರಿಸಿ ಶುಭ ಸುದ್ದಿ ಕೊಟ್ಟಿದ್ದಾರೆ.

 

ಸದ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಇನ್ನೊಂದು ವಿಕೆಟ್ ಬಿದ್ದ ತಕ್ಷಣ ಕೊಹ್ಲಿ ಬ್ಯಾಟಿಂಗ್ ಗೆ ಬರಬೇಕು. ಆದರೆ ನಿನ್ನೆಯವರೆಗೂ ಕೊಹ್ಲಿ ಸಿದ್ಧರಾಗಿರಲಿಲ್ಲ. ಅಜಿಂಕ್ಯಾ ರೆಹಾನೆ ಪ್ಯಾಡ್ ಕಟ್ಟಿಕೊಂಡು ಕುಳಿತಿದ್ದುದು ಕಾಣಿಸುತ್ತಿತ್ತು.

 
ಆದರೆ ಇಂದು ಬೆಳಗ್ಗೆಯೇ ಸಮವಸ್ತ್ರ ಧರಿಸಿಕೊಂಡು ಸಜ್ಜಾಗಿ ಕುಳಿತಿರುವ ಕೊಹ್ಲಿ ಬ್ಯಾಟಿಂಗ್ ಮಾಡಲು ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ. ಹೀಗಾಗಿ ಅವರ ಭುಜದ ಗಾಯದಿಂದ ಗುಣಮುಖರಾಗಿದ್ದಾರೆಂದು ಸ್ಪಷ್ಟವಾಗಿದೆ. ಇದು ನಿಜಕ್ಕೂ ಭಾರತೀಯ ಅಭಿಮಾನಿಗಳಿಗೆ ಶುಭ ಸುದ್ದಿಯೇ ಸರಿ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಸಿಆರ್ ಪಿಎಫ್ ಯೋಧರ ಸಹಾಯಕ್ಕೆ ಧಾವಿಸಿದ ಸೈನಾ ನೆಹ್ವಾಲ್!