Webdunia - Bharat's app for daily news and videos

Install App

ಎದುರಾಳಿಗಳನ್ನೂ ಇಷ್ಟಪಡುವ ವಿರಾಟ್ ಕೊಹ್ಲಿ

Webdunia
ಭಾನುವಾರ, 25 ಡಿಸೆಂಬರ್ 2016 (08:01 IST)
ನವದೆಹಲಿ: ಪ್ರಸಕ್ತ ಕ್ರಿಕೆಟ್ ಆಡುತ್ತಿರುವ ಆಟಗಾರರ ಪೈಕಿ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್, ಜೋ ರೂಟ್ ವಿಶ್ವವ ಕ್ರಿಕೆಟ್ ನ ಅದ್ಭುತ ಆಟಗಾರರು. ಸಮಕಾಲೀನ ಆಟಗಾರರು ಪರಸ್ಪರ ಮೆಚ್ಚಿಕೊಳ್ಳುವುದು ತುಂಬಾ ವಿರಳ. ಆದರೆ ಕೊಹ್ಲಿ ಮಾತ್ರ ಈ ವಿಷಯದಲ್ಲಿ ಎಲ್ಲಾ ಹುಳುಕುಗಳನ್ನೂ ಮೀರಿದ್ದಾರೆ.


ಸಮಕಾಲೀನ ಆಟಗಾರರ ಪೈಕಿ ನಿಮ್ಮ ಮೆಚ್ಚಿನ ಆಟಗಾರ ಯಾರು ಎಂಬ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಪ್ರಾಮಾಣಿಕವಾಗಿ ಉತ್ತರಿಸಿದ ಕೊಹ್ಲಿ ಇಂಗ್ಲೆಂಡ್  ತಂಡದ ಜೋ ರೂಟ್ ಹೆಸರು ಹೇಳಿದ್ದಾರೆ. “ನನಗೆ ಜೋ ರೂಟ್ ಆಡುವ ಶೈಲಿ ತುಂಬಾ ಇಷ್ಟ. ನಾನು ಆತನ ಜತೆಗೆ ಹೆಚ್ಚು ಮಾತನಾಡಿಲ್ಲ. ಆದರೆ ಆತ ಆಡುವುದನ್ನು ನೋಡಲು ಇಷ್ಟ. ಅವರು ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲೂ ಅದ್ಭುತವಾಗಿ ಆಡುವ ಬ್ಯಾಟ್ಸ್ ಮನ್” ಎಂದು ಕೊಹ್ಲಿ ಎದುರಾಳಿಯನ್ನು ಹೊಗಳಿದ್ದಾರೆ.

ಕಳೆದ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಜೋ ಆಡುವುದನ್ನು ನೋಡಿ ವಿರಾಟ್ ಆತನ ಅಭಿಮಾನಿಯಾದರಂತೆ. “ಆತ ಫೀಲ್ಡ್ ನಲ್ಲಿ ಆಡುವುದನ್ನು ನೋಡುವುದೇ ಚೆಂದ. ವಿಶ್ವಕಪ್ ನಲ್ಲಿ ಆತ ಆಡಿದ್ದನ್ನು ನೋಡಿ ನನಗೆ ವಾವ್ ಎನಿಸಿತು. ಭವಿಷ್ಯದಲ್ಲಿ ಮತ್ತಷ್ಟು ಆತನ ತಂಡದ ವಿರುದ್ಧ ಸೆಣಸಾಡಬಹುದು ಎಂದು ನಿರೀಕ್ಷಿಸುತ್ತೇನೆ” ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Video: ಕೆಎಲ್ ರಾಹುಲ್ ಗೆ ಸಂಜೀವ್ ಗೊಯೆಂಕಾ ಜೊತೆ ಆದ ಸಮಸ್ಯೆಗಳೇನು: ಓಪನ್ ಆಗಿ ಹೇಳಿದ ಕ್ರಿಕೆಟಿಗ

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಭಾರತಕ್ಕೆ ಬಿಗ್‌ಶಾಕ್‌: ಟೀಮ್‌ನಿಂದ ಜಸ್‌ಪ್ರೀತ್‌ ಬೂಮ್ರಾ ಔಟ್‌?

ತಿರುಪತಿಯಲ್ಲಿ ಮುಡಿ ಅರ್ಪಿಸಿದ ಹಾರ್ದಿಕ್ ಪಾಂಡ್ಯ, ಸಾಲು ಸಾಲು ಸೋಲು, ಅವಮಾನಗಳ ನಡುವೆ ಕುತೂಹಲ ಮೂಡಿಸಿದ ದೇವಸ್ಥಾನ ಭೇಟಿ

ಕಾಮನ್‌ವೆಲ್ತ್ ಗೇಮ್ಸ್‌ನ ಜಾವೆಲಿನ್‌ನಲ್ಲಿ ಭಾರತಕ್ಕೆ ಡಬಲ್‌ ಪದಕ: ಸೂಪರ್‌ ಸ್ಟಾರ್‌ ನೀರಜ್‌ ಚೋಪ್ರಾಗೆ ಸಿಕ್ಕಿದ್ದೇನು ಗೊತ್ತಾ

ಕಾಮನ್‌ವೆಲ್ತ್‌ ಗೇಮ್ಸ್‌, ಜಾವೆಲಿನ್ ಥ್ರೋ ಅರ್ಹತಾ ಸುತ್ತಿನಲ್ಲಿ ನೀರಜ್ ಚೋಪ್ರಾ ಫೈನಲ್‌

ಮುಂದಿನ ಸುದ್ದಿ
Show comments