Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ನಾಯಕನಾಗಿ ವಿರಾಟ್ ಕೊಹ್ಲಿ 200 ಪಂದ್ಯದ ದಾಖಲೆ

webdunia
ಸೋಮವಾರ, 29 ಮಾರ್ಚ್ 2021 (10:38 IST)
ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಲಿಗೆ ವಿಶೇಷವಾಗಿತ್ತು.


ಈ ಪಂದ್ಯ ನಾಯಕನಾಗಿ ಕೊಹ್ಲಿಗೆ 200 ನೇ ಏಕದಿನ ಪಂದ್ಯವಾಗಿತ್ತು. ಈ ಮೂಲಕ ಕೊಹ್ಲಿ ಧೋನಿ, ಮೊಹಮ್ಮದ್ ಅಜರುದ್ದೀನ್ ಅವರ ಸಾಲಿಗೆ ಸೇರಿದರು. ಈ ಇಬ್ಬರೂ ಆಟಗಾರರು ನಾಯಕರಾಗಿ ಟೀಂ ಇಂಡಿಯಾವನ್ನು ಏಕದಿನ ಪಂದ್ಯಗಳಲ್ಲಿ 200 ಕ್ಕೂ ಹೆಚ್ಚು ಪಂದ್ಯಗಳಲ್ಲಿ ಮುನ್ನಡೆಸಿದ್ದರು.

ವಿಪರ್ಯಾಸವೆಂದರೆ ಈ ಪಂದ್ಯದಲ್ಲಿ ಕೊಹ್ಲಿಗೆ ಬ್ಯಾಟ್ ನಿಂದ ಹೆಚ್ಚು ಕೊಡುಗೆ ನೀಡಲಾಗಿಲ್ಲ. 7 ರನ್ ಗಳಿಸಿ ಮೊಯಿನ್ ಅಲಿಗೆ ವಿಕೆಟ್ ಒಪ್ಪಿಸಿದ ಕೊಹ್ಲಿ ಈ ಮೂಲಕ 9 ಬಾರಿ ಮೊಯಿನ್ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕೊಹ್ಲಿ ವಿಕೆಟ್ ಪಡೆದ ದಾಖಲೆ ಮಾಡಿದರು.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಪ್ರಸಿದ್ಧ ಕೃಷ್ಣ ಮೇಲೆ ಮೈದಾನದಲ್ಲೇ ಕೆಂಡವಾದ ವಿರಾಟ್ ಕೊಹ್ಲಿ