Select Your Language

Notifications

webdunia
webdunia
webdunia
webdunia

ಇಂಗ್ಲೆಂಡ್ ಗೆ ಬಂದಿಳಿದ ತಕ್ಷಣವೇ ಟೀಂ ಇಂಡಿಯಾ ಆಟಗಾರರಿಗೆ ಫುಲ್ ಡ್ರಿಲ್!

ಇಂಗ್ಲೆಂಡ್ ಗೆ ಬಂದಿಳಿದ ತಕ್ಷಣವೇ ಟೀಂ ಇಂಡಿಯಾ ಆಟಗಾರರಿಗೆ ಫುಲ್ ಡ್ರಿಲ್!
ಲಂಡನ್ , ಸೋಮವಾರ, 25 ಜೂನ್ 2018 (09:59 IST)
ಲಂಡನ್: ಕ್ರಿಕೆಟ್ ಸರಣಿಗಾಗಿ ಬಂದಿಳಿದ ಟೀಂ ಇಂಡಿಯಾ ಆಟಗಾರರಿಗೆ ಇಂಗ್ಲೆಂಡ್ ನೆಲಕ್ಕೆ ಕಾಲಿಟ್ಟ ತಕ್ಷಣ ಫುಲ್ ಡ್ರಿಲ್ ಶುರುವಾಗಿದೆ.

ವಿರಾಟ್ ಕೊಹ್ಲಿ ನೇತೃತ್ವದ ಕ್ರಿಕೆಟಿಗರು ಇಂಗ್ಲೆಂಡ್ ನೆಲಕ್ಕೆ ಕಾಲಿಟ್ಟ ತಕ್ಷಣ ಸುಮ್ಮನೇ ಕೂರದೇ ಫಿಟ್ ನೆಸ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಕೊಹ್ಲಿ, ಮನೀಶ್ ಪಾಂಡೆ, ಕುಲದೀಪ್ ಯಾದವ್ ಸೇರಿದಂತೆ ಎಲ್ಲಾ ಕ್ರಿಕೆಟಿಗರು ಜಿಮ್ ನಲ್ಲಿ ಬೆವರು ಹರಿಸಿದ್ದಾರೆ.

ಭಾರತ ಬಿಡುವಾಗಲೇ ವಿರಾಟ್ ಕೊಹ್ಲಿ ನಾವು ಕಾಫಿ ಕುಡಿಯಲು ಇಂಗ್ಲೆಂಡ್ ಗೆ ಹೋಗುತ್ತಿಲ್ಲ. ಗೆಲ್ಲಲೆಂದೇ ಹೋಗುತ್ತಿದ್ದೇವೆ ಎಂದಿದ್ದರು. ಅದರಂತೇ ಜಿಮ್ ನಲ್ಲಿ ಕಠಿಣ ಪರಿಶ್ರಮ ವಹಿಸಿ ಫಿಟ್ ಆಗಿದ್ದುಕೊಂಡು ಗೆಲುವಿಗಾಗಿ ಕಸರತ್ತು ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಾಲ್ಕು ವರ್ಷದ ಹಿಂದೆ ವಿರಾಟ್ ಕೊಹ್ಲಿ ಭಯಗೊಂಡಿದ್ದು ಇದೇ ಕಾರಣಕ್ಕೆ!