Webdunia - Bharat's app for daily news and videos

Install App

ಪಿತೃತ್ವವನ್ನು ಆಹ್ಲಾದಿಸುತ್ತಿರುವ ಹರಭಜನ್ ಸಿಂಗ್- ರೈನಾ

Webdunia
ಮಂಗಳವಾರ, 30 ಆಗಸ್ಟ್ 2016 (16:18 IST)
ಬಿಡುವಿಲ್ಲದ ಕ್ರಿಕೆಟ್ ನಡುವೆಯೂ ಹೊಸದಾಗಿ ಅಪ್ಪಂದಿರಾಗಿರುವ ಹರಭಜನ್ ಸಿಂಗ್ ಮತ್ತು ಸುರೇಶ್ ರೈನಾ ತಮ್ಮ ಹೆಚ್ಚಿನ ಸಮಯವನ್ನು ನವಜಾತ ಪುತ್ರಿಯರ ಜತೆ ಕಳೆಯುತ್ತಿದ್ದಾರೆ. ಕಳೆದ ಮೇ ತಿಂಗಳಲ್ಲಿ ಐಪಿಎಲ್ ಋತುವಿನ ವೇಳೆ ರೈನಾ ಮುದ್ದು ಮಗಳಿಗೆ ತಂದೆಯಾಗಿದ್ದರೆ, ಹರಭಜನ್ ಪತ್ನಿ ಗೀತಾ ಬಸ್ರಾ ಜುಲೈ ಕೊನೆಯ ವಾರದಲ್ಲಿ ಹೆಣ್ಣುಮಗುವಿನ ತಾಯಿಯಾಗಿದ್ದಾರೆ.

ಪತ್ರಿಕೆಯೊಂದರ ಜತೆ ಮಾತನಾಡುತ್ತಿದ್ದ ರೈನಾ, "ಸರಿಯಾಗಿ ಗಮನಿಸಿ ನನ್ನ ಕಣ್ಣಿನ ಕೆಳಗೆ ಕಪ್ಪು ಕಲೆಗಳನ್ನು ನೋಡುತ್ತೀರಿ. ಇತ್ತೀಚಿಗೆ ನಾನು ಸರಿಯಾಗಿ ನಿದ್ರಿಸಿಯೇ ಇಲ್ಲ. ಆದರೆ ಪ್ರಿಯಾಕಾ( ರೈನಾ ಪತ್ನಿ) ಗೆ ಹ್ಯಾಟ್ಸ್ ಆಫ್. ಆಕೆ ಎಲ್ಲವನ್ನು ತುಂಬ ಚೆನ್ನಾಗಿ ನಿರ್ವಹಿಸಿದಳು. ನಾನು ಎಷ್ಟು ಸುಸ್ತಾಗಿದ್ದರೂ ಸರಿ, ನನ್ನ ಮಗಳ ಒಂದು ಝಲಕ್ ತತ್‌ಕ್ಷಣ ನನ್ನಲ್ಲಿ ಮತ್ತಷ್ಟು ಚೈತನ್ಯವನ್ನು ತುಂಬುತ್ತದೆ. ಮೊದಲು ಕೆಲವೊಂದು ಸವಾಲುಗಳಿದ್ದವು, ನಿಧಾನವಾಗಿ ಎಲ್ಲವೂ ಸರಿ ಹೋಯಿತು. ಲಕ್ಷ್ಮಿ (ದೇವತೆ) ಬಂದಿದ್ದಾಳೆ ನಮ್ಮ ಮನೆಗೆ", ಎನ್ನುತ್ತಾರೆ ನಗುತ್ತ. 
 
ಸಿಂಗ್ ಕೂಡ್ ತಾವು ತಂದೆಯಾಗಿರುವ ಉತ್ಸಾಹವನ್ನು ಮುಚ್ಚಿಡಲು ಪ್ರಯತ್ನಿಸುತ್ತಿಲ್ಲ. ಕೆಲ ಗಂಟೆಗಳ ಮಟ್ಟಿಗೆ ಭಾರತಕ್ಕೆ ಬಂದರೂ ಮಗಳಿಂದ ದೂರವಿರಲು ಚಡಪಡಿಸುವ ಅವರು ಸದಾ ಲಂಡನ್‌ಗೆ ಮರಳಲು ತುದಿಗಾಲಲ್ಲಿ ನಿಂತಿರುತ್ತಾರೆ. 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಎನ್‌ಸಿ ಕ್ಲಾಸಿಕ್‌ನಲ್ಲಿ ಚಿನ್ನಕ್ಕೆ ಗುರಿಯಿಟ್ಟ ಚೋಪ್ರಾ: ಜಾವೆಲಿನ್‌ ಹಬ್ಬದಲ್ಲಿ ಮಿಂದೆದ್ದ ಸಿಲಿಕಾನ್‌ ಸಿಟಿ ಮಂದಿ

IND vs ENG: ಅಪರೂಪದ ದಾಖಲೆ ಮಾಡಿದ ಶುಭಮನ್ ಗಿಲ್

ಆಂಗ್ಲರ ನಾಡಲ್ಲಿ ಮತ್ತೇ ಅಬ್ಬರಿಸಿದ ಶುಭ್ಮನ್‌ ಗಿಲ್ ಬ್ಯಾಟಿಂಗ್‌: 8ನೇ ಶತಕ ಸಿಡಿಸಿದ ಕ್ಯಾಪ್ಟನ್‌

IND vs ENG Test: ವಿದೇಶಿ ನೆಲದಲ್ಲಿ ಹೊಸ ದಾಖಲೆ ಬರೆದ ರಿಷಭ್ ಪಂತ್

IND vs ENG: ಕರುಣ್ ನಾಯರ್ ನಿಮಗೆ ಎರಡನೇ ಚಾನ್ಸ್ ಸಿಕ್ತು, ನೀವು ಮಾಡಿದ್ದೇನು

ಮುಂದಿನ ಸುದ್ದಿ
Show comments