Webdunia - Bharat's app for daily news and videos

Install App

ಫ್ಯಾಂಟಸಿ ಕ್ರಿಕೆಟ್ ಲೀಗ್ ಪ್ರಾರಂಭಿಸಲಿರುವ ಆರ್.ಅಶ್ವಿನ್

Webdunia
ಮಂಗಳವಾರ, 30 ಆಗಸ್ಟ್ 2016 (16:13 IST)
ವಿಸ್ಡನ್ ಇಂಡಿಯಾ ಜತೆ ಕೈ ಜೋಡಿಸಿರುವ ಆಫ್ ಸ್ಪಿನ್ನರ್ ಆರ್.ಅಶ್ವಿನ್ ವಿಶ್ವದ ಮೊದಲ ಹರಾಜು ಫ್ಯಾಂಟಸಿ ಲೀಗ್ 
- ಕ್ರಿಕ್ - ಟ್ರೇಡ್‌ನ್ನು ಆರಂಭಿಸ ಹೊರಟಿದ್ದಾರೆ. 

ಈ ಕುರಿತು ಪ್ರತಿಕ್ರಿಯಿಸಿರುವ ಅಶ್ವಿನ್, ಇತರ ಆಟಗಳು ಹೊಂದಿರದ ವೈಶಿಷ್ಟ್ಯವನ್ನು ಇದು ಹೊಂದಿದೆ. ಪ್ರಥಮ ಬಾರಿ ನಿಮ್ಮ ತಂಡವನ್ನು ಆಯ್ಕೆ ಮಾಡಲು ಹರಾಜಿನ ಅವಕಾಶವನ್ನು ನೀಡಲಾಗಿದೆ. ಬೇರೆ ಆಟಗಳಲ್ಲಿ ಪ್ರತಿಯೊಬ್ಬರೂ ವಿರಾಟ್ ಕೊಹ್ಲಿ ಅಥವಾ ಆರ್.ಅಶ್ವಿನ್ ಅವರನ್ನು ಆಯ್ದುಕೊಳ್ಳಬಹುದು. ಆದರೆ ಇಲ್ಲಿ ಬಳಕೆದಾರ ತನ್ನ ತಂಡವನ್ನು ಸ್ಯಾಂಪಲ್ ಸೈಜ್ ಮಾಡುತ್ತಾನೆ. ಒಬ್ಬ ಬಳಕೆದಾರ ಆರ್ ಅಶ್ವಿನ್ (ಹರಾಜಿನಲ್ಲಿ) ಆಯ್ಕೆ ಮಾಡಿಕೊಂಡರೆ ಮತ್ತೊಬ್ಬ ಆತನನ್ನು ಆಯ್ಕೆ ಮಾಡಿಕೊಳ್ಳಲಾರ ಎಂದಿದ್ದಾರೆ. 
 
ಪಂದ್ಯ ಪ್ರಾರಂಭವಾಗುವ ಒಂದು ಅಥವಾ ಒಂದುವರೆ ಗಂಟೆಗೆ ಮೊದಲು ಪ್ರತಿ ಹರಾಜು ನಡೆಯುತ್ತದೆ. ಪಂದ್ಯದ ದಿನದ ಆಧಾರದ ಮೇಲೆ ಆಟವನ್ನು ವಿನ್ಯಾಸಗೊಳಿಸಲಾಗುತ್ತದೆ. ಆದ್ದರಿಂದ ಪ್ರತಿದಿನ ಆಟದ ಮೊದಲು ತಾಜಾ ಹರಾಜು ನಡೆಯುತ್ತದೆ ಎಂದು ಅವರು ಹೇಳಿದ್ದಾರೆ. 
 
ಬಳಕೆದಾರ www.cric-trade.comನಲ್ಲಿ ತನ್ನ ತಂಡವನ್ನು ನೊಂದಾಯಿಸಿಕೊಂಡು ಆಟದಲ್ಲಿ ಭಾಗವಹಿಸಬಹುದು ಮತ್ತು ಹರಾಜಿಗೆ ಅರ್ಹನಾಗಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ. 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Bengaluru Rain: ಇಂದಿನ KKR vs RCB ಪಂದ್ಯಾಟದ ಟಿಕೆಟ್ ಖರೀದಿಸಿದವರಿಗೆ ಬಿಗ್ ಶಾಕ್‌

ನೀರಜ್‌ ಚೋಪ್ರಾ ಹೊಸ ಮೈಲಿಗಲ್ಲು: ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ಅಭಿನಂದನೆಗಳ ಮಹಾಪೂರ

Rohit Sharma: ಆ ಸ್ಟ್ಯಾಂಡ್ ಗೇ ಸಿಕ್ಸರ್ ಹೊಡಿ ಎಂದ ರವಿಶಾಸ್ತ್ರಿ: ರೋಹಿತ್ ಶರ್ಮಾ ಉತ್ತರ ವಿಡಿಯೋ ನೋಡಿ

Rohit Sharma video: ಎಲ್ಲರ ಎದುರೇ ಸಹೋದರನಿಗೆ ಬೈದ ರೋಹಿತ್ ಶರ್ಮಾ

Rohit Sharma Video: ಗುದ್ಬಿಡ್ತೀನಿ ನೋಡು: ಅಭಿಮಾನಿ ಜೊತೆ ರೋಹಿತ್ ಶರ್ಮಾ ಕೀಟಲೆ

ಮುಂದಿನ ಸುದ್ದಿ
Show comments