Daily Horoscope
✕

ವಿರಾಟ್ ಕೊಹ್ಲಿ ಎಂದರೆ ಈಗಲೂ ಸ್ಟೀವ್ ಸ್ಮಿತ್ ಗೆ ಕೋಪಾನಾ?

Webdunia
ಗುರುವಾರ, 21 ಸೆಪ್ಟಂಬರ್ 2017 (11:16 IST)
ಕೋಲ್ಕೊತ್ತಾ: ಕಳೆದ ಬಾರಿ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ ಕೈಗೊಂಡಾಗ ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ನಡುವೆ ಡಿಆರ್ ಎಸ್ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದವಾಗಿತ್ತು. ಇದರಿಂದಾಗಿ ಇವರಿಬ್ಬರು ದಿಗ್ಗಜ ನಾಯಕರ ಸಂಬಂಧ ಸಂಪೂರ್ಣ ಹಳಸಿತ್ತು.

ಆದರೆ ಏಕದಿನ ಸರಣಿ ಆಡಲು ಭಾರತಕ್ಕೆ ಬಂದಿಳಿದಿರುವ ಸ್ಟೀವ್ ಸ್ಮಿತ್ ಇದೀಗ ತಮಗೆ ಕೊಹ್ಲಿ ಮೇಲೆ ಯಾವುದೇ ವೈಷಮ್ಯವಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೆ, ಭಾರತ ತಂಡದ ಆಟಗಾರರು ಫಿಟ್ ಆಗಿರಲು ಕೊಹ್ಲಿಯೇ ಮಾದರಿಯಾಗಿ ನಿಂತಿದ್ದಾರೆ ಎಂದು ಟೀಂ ಇಂಡಿಯಾ ನಾಯಕನನ್ನು ಹೊಗಳಿದ್ದಾರೆ.

ಅಚ್ಚರಿಯೆಂದರೆ, ಆಸ್ಟ್ರೇಲಿಯಾ ಆಟಗಾರರು ಸದಾ ಕಿಡಿ ಕಾರುವ ಸ್ಪಿನ್ನರ್ ಹರ್ಭಜನ್ ಸಿಂಗ್ ಮತ್ತು ಸಚಿನ್ ತೆಂಡುಲ್ಕರ್ ತಮ್ಮ ಮೆಚ್ಚಿನ ಭಾರತೀಯ ಆಟಗಾರರು ಎಂದು ಹೇಳಿ ಸ್ಮಿತ್ ಅಚ್ಚರಿ ಮೂಡಿಸಿದ್ದಾರೆ.

ಇದನ್ನೂ ಓದಿ…  ರೋಹಿತ್ ಶರ್ಮಾ ಪ್ರೇಮಕ್ಕೆ ಬ್ರೇಕ್ ಹಾಕುತ್ತಾ ಮಳೆ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

IND vs NZ: ನ್ಯೂಜಿಲೆಂಡ್ ವಿರುದ್ಧ ಭರ್ಜರಿ 136 ರನ್ ಸಿಡಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗ ಕೆಎಲ್ ರಾಹುಲ್ Video

ಹೆಸರಲ್ಲಿ ಸಿರಾಜ್ ಎಂದಿದೆಯಲ್ಲಾ ಅದಕ್ಕೇ ಹೊರಗಿಡಲಾಗಿದೆ: ಮೊಹಮ್ಮದ್ ಸಿರಾಜ್ ಬಗ್ಗೆ ಕಾಂಗ್ರೆಸ್ ಸಂಸದನ ವಿವಾದಿತ ಹೇಳಿಕೆ

IND vs NZ: ಔಟ್ ಇದ್ದರೂ ನಾಟೌಟ್ ತೀರ್ಪು, ಕುಮಾರ್ ಧರ್ಮಸೇನಾ ಎಡವಟ್ಟಿನಿಂದ ಎರಡೆರಡು ಬಾರಿ ಬಚಾವಾದ ಕೆಎಲ್ ರಾಹುಲ್ Video

ಮೊಹಮ್ಮದ್ ಸಿರಾಜ್ ಗಿಂತ ಪ್ರಸಿದ್ಧ ಕೃಷ್ಣ ಗ್ರೇಟಾ.. ಸಿರಾಜ್ ರನ್ನು ಯಾಕೆ ಕೈ ಬಿಟ್ರಿ: ಫ್ಯಾನ್ಸ್ ಫುಲ್ ಗರಂ

IND vs NZ test: ಔಟ್ ಯಾಕಿಲ್ಲ… ಮೈದಾನದಲ್ಲೇ ಅಂಪಾಯರ್ ಜೊತೆ ರೊಚ್ಚಿಗೆದ್ದ ಕ್ಯಾಪ್ಟನ್ ಶುಭಮನ್ ಗಿಲ್ Video

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments