Select Your Language

Notifications

webdunia
webdunia
webdunia
webdunia

ಅನಿಲ್ ಕುಂಬ್ಳೆ-ಕೊಹ್ಲಿ ರಾಜೀನಾಮೆ ಬಗ್ಗೆ ನೋ ಕಾಮೆಂಟ್ಸ್ ಎಂದ ಗಂಗೂಲಿ

ಅನಿಲ್ ಕುಂಬ್ಳೆ-ಕೊಹ್ಲಿ ರಾಜೀನಾಮೆ ಬಗ್ಗೆ ನೋ ಕಾಮೆಂಟ್ಸ್ ಎಂದ ಗಂಗೂಲಿ
NewDelhi , ಶುಕ್ರವಾರ, 23 ಜೂನ್ 2017 (09:48 IST)
ನವದೆಹಲಿ: ಟೀಂ ಇಂಡಿಯಾ ಕೋಚ್ ಆಗಿ ಅನಿಲ್ ಕುಂಬ್ಳೆಯನ್ನು ಆಯ್ಕೆ ಮಾಡುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಸೌರವ್ ಗಂಗೂಲಿ ಇದೀಗ ಅವರ ರಾಜೀನಾಮೆ ಬಗ್ಗೆ ನೋ ಕಾಮೆಂಟ್ಸ್ ಎಂದಿದ್ದಾರೆ.

 
ಟೀಂ ಇಂಡಿಯಾಗೆ ಕೋಚ್ ಆಯ್ಕೆ ಮಾಡುವ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರೂ ಆಗಿರುವ ಗಂಗೂಲಿ ಕುಂಬ್ಳೆ-ಕೊಹ್ಲಿ ಭಿನ್ನಾಭಿಪ್ರಾಯದ ಸಂಧಾನ ಕೆಲಸವನ್ನೂ ಮಾಡಿದವರು. ಆದರೆ ಈ ವಿಚಾರವಾಗಿ ಬಹಿರಂಗ ಹೇಳಿಕೆ ನೀಡಲು ನಿರಾಕರಿಸಿದ್ದಾರೆ.

‘ಅವರು ಕೊನೆ ಗಳಿಗೆಯಲ್ಲಿ ರಾಜೀನಾಮೆ ನೀಡಿದರು. ಅದು ಅವರ ವೈಯಕ್ತಿಕ ನಿರ್ಧಾರ. ಅದರ ಬಗ್ಗೆ ಕಾಮೆಂಟ್ ಮಾಡಲಾರೆ. ಹೆಚ್ಚಿನದು ನನಗೆ ಗೊತ್ತಿಲ್ಲ’ ಎಂದು ಪತ್ರಕರ್ತರ ಪ್ರಶ್ನೆಗೆ ಗಂಗೂಲಿ ಜಾರಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೋಚ್-ನಾಯಕನ ರಗಳೆಗಳ ಮಧ್ಯೆಯೇ ಮಹತ್ವದ ಪರೀಕ್ಷೆಗೆ ಟೀಂ ಇಂಡಿಯಾ ಸಿದ್ಧ