Webdunia - Bharat's app for daily news and videos

Install App

ಸಚಿನ್ ತೆಂಡುಲ್ಕರ್ ರನ್ನು ಸೋಲಿಸುತ್ತಾರಂತೆ ಸೌರವ್ ಗಂಗೂಲಿ!

Webdunia
ಸೋಮವಾರ, 19 ಡಿಸೆಂಬರ್ 2016 (12:45 IST)
ಕೊಚ್ಚಿ: ಇಂದು ರಾತ್ರಿ ಸಚಿನ್ ತೆಂಡುಲ್ಕರ್ ಮತ್ತು ಸೌರವ್ ಗಂಗೂಲಿ ಮುಖಾಮುಖಿಯಾಗಲಿದ್ದಾರೆ. ಆದರೆ ಈ ಪಂದ್ಯದಲ್ಲಿ ಸೌರವ್ ಗಂಗೂಲಿ ಸಚಿನ್ ತೆಂಡುಲ್ಕರ್ ರನ್ನು ಸೋಲಿಸಲಿದ್ದಾರಂತೆ. ಹಾಗಂತ ಗಂಗೂಲಿ ಹೇಳಿಕೊಂಡಿದ್ದಾರೆ.

ಆದರೆ ಈ ಪಂದ್ಯ ಕ್ರಿಕೆಟ್ ಅಲ್ಲ. ಇದು ಐಎಸ್ಎಲ್ ಫುಟ್ ಬಾಲ್ ಪಂದ್ಯಾವಳಿಯ ಫೈನಲ್ ನಲ್ಲಿ. ಅಂತಿಮ ಹಣಾಹಣಿಯಲ್ಲಿ ಇಂದು ಸಚಿನ್ ಒಡೆತನದ ಕೇರಳ ಬ್ಲಾಸ್ಟರ್ಸ್ ಮತ್ತು ಗಂಗೂಲಿ ಒಡೆತನದ ಕೋಲ್ಕತ್ತಾ ತಂಡದ ನಡುವೆ ಫೈನಲ್ ಪಂದ್ಯ ನಡೆಯಲಿದೆ.

ಈ ಪಂದ್ಯದ ಫಲಿತಾಂಶದ ಬಗ್ಗೆ ಕೇಳಿದಾಗ ಗಂಗೂಲಿ ಹೇಳಿದ್ದು ಹೀಗೆ. “ಖಂಡಿತಾ ನಾನಿವತ್ತು ತೆಂಡುಲ್ಕರ್ ರನ್ನು ಸೋಲಿಸುತ್ತೇನೆ”! ಉಭಯ ತಂಡಗಳೂ ಪ್ರಬಲವಾಗಿದ್ದು, ಈ ಇಬ್ಬರು ಕ್ರಿಕೆಟ್ ದಿಗ್ಗಜರೂ ಫೈನಲ್ ಹಣಾಹಣಿಯಲ್ಲಿ ತಮ್ಮ ತಂಡವನ್ನು ಹುರಿದುಂಬಿಸಲು ಮೈದಾನದಲ್ಲಿ ಉಪಸ್ಥಿತರಿರಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅದ್ಭುತ ಪ್ರದರ್ಶನ ನೀಡಿಯೂ ಕೆಎಲ್ ರಾಹುಲ್ ಗೆ ತಂಡದಲ್ಲಿ ಇಂಥಾ ಸ್ಥಾನವೇ

ಪೆವಿಲಿಯನ್ ನಲ್ಲಿ ಕೂತು ಯಾರೂ ಮಾಡದ ಕೆಲಸವೊಂದನ್ನು ಮಾಡ್ತಾರೆ ಸಾಯಿ ಸುದರ್ಶನ್

ಫ್ಲಿಪ್ ಮಾಡೋ ಎಂದ ಸುನಿಲ್ ಗವಾಸ್ಕರ್: ರಿಷಭ್ ಪಂತ್ ಉತ್ತರ ಏನಿತ್ತು ವಿಡಿಯೋ ನೋಡಿ

ಕರುಣ್ ನಾಯರ್ ಜೊತೆ ಕನ್ನಡ, ಸಾಯಿ ಜೊತೆ ತಮಿಳು ಇದು ಕೆಎಲ್ ರಾಹುಲ್ ಅಂದ್ರೆ

ಕನ್ನಡಿಗ ರಾಹುಲ್ ದ್ರಾವಿಡ್ ದಾಖಲೆಯನ್ನು ಕೆಎಲ್ ರಾಹುಲ್ ಮುರಿದ್ರು

ಮುಂದಿನ ಸುದ್ದಿ
Show comments