ಮಹಿಳಾ ಟಿ20 ವಿಶ್ವಕಪ್: ಮೈದಾನದಲ್ಲೇ ಅತ್ತ ಶಫಾಲಿ ವರ್ಮ

Webdunia
ಭಾನುವಾರ, 8 ಮಾರ್ಚ್ 2020 (17:29 IST)
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಟಿ20 ವಿಶ್ವಕಪ್ ಸೋತ ಬಳಿಕ ತೀವ್ರ ಹತಾಶೆಗೊಳಗಾದ ಭಾರತ ತಂಡದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮ ಮೈದಾನದಲ್ಲೇ ಅತ್ತ ಘಟನೆ ನಡೆದಿದೆ.


ಭಾರತ ಆಲೌಟ್ ಆಗುತ್ತಿದ್ದಂತೇ ಆಸ್ಟ್ರೇಲಿಯನ್ನರು ಸಂಭ್ರಮಾಚರಿಸುತ್ತಿದ್ದರೆ, ಕುಸಿದು ಕೂತ ಶಫಾಲಿ ವರ್ಮ ಗಳ ಗಳನೆ ಅತ್ತ ದೃಶ್ಯ ಕಂಡುಬಂತು.

ಈ ವೇಳೆ ನಾಯಕಿ ಹರ್ಮನ್ ಪ್ರೀತ್ ಕೌರ್ ಸೇರಿದಂತೆ ಇಡೀ ಭಾರತ ತಂಡವೇ ಅವರನ್ನು ಸುತ್ತವರೆದು ಸಮಾಧಾನಿಸಿತು. ಟೂರ್ನಿಯುದ್ಧಕ್ಕೂ ಭಾರತಕ್ಕೆ ಅದ್ಭುತ ಆರಂಭ ನೀಡಿ ಪ್ರತೀ ಪಂದ್ಯದಲ್ಲೂ ರನ್ ಹೊಳೆ ಹರಿಸಿದ್ದ ಶಫಾಲಿ ತಂಡಕ್ಕೆ ಅಗತ್ಯವಿದ್ದಾಗ ಅಂತಿಮ ಪಂದ್ಯದಲ್ಲಿ ಜುಜುಬಿ 2 ರನ್ ಗೆ ಔಟಾಗಿದ್ದು ಅವರ ಹತಾಶೆಗೆ ಕಾರಣವಾಗಿತ್ತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ T20I ನಾಯಕತ್ವ ಯಾರ ಹೆಗಲಿಗೆ

ಹಾಲಿ ಐಪಿಎಲ್‌ನಲ್ಲಿ ಕಣಕ್ಕಿಳಿಯದ ಮಹೇಂದ್ರ ಸಿಂಗ್‌ ಧೋನಿ ನಿವೃತ್ತಿ ಘೋಷಣೆಯತ್ತ ಎಲ್ಲರ ಚಿತ್ತ

ಅಭಿಮಾನಿಯ ಕಣ್ಣೀರಿಗೆ ಕರಗಿದ ಹಿಟ್‌ಮ್ಯಾನ್: ಪುಟ್ಟ ಬಾಲಕಿಗೆ ಸರ್ಪ್ರೈಸ್ ನೀಡಿದ ರೋಹಿತ್ ಶರ್ಮಾ Video

ಇದ್ಯಾವ ಟೈಪ್ ಬೌಲಿಂಗ್... ಕೃಣಾಲ್ ಪಾಂಡ್ಯ ಬೌಲಿಂಗ್ ಗೆ ಕಾವ್ಯಾ ಮಾರನ್ ಸಿಟ್ಟು: Viral video

ಟ್ರಾವಿಸ್ ಹೆಡ್ ಮೇಲೆ ಕೋಪ, ಕ್ರೀಡಾ ಸ್ಪೂರ್ತಿ ಮರೆತರಾ ಕಿಂಗ್ ಕೊಹ್ಲಿ: Video

ಮುಂದಿನ ಸುದ್ದಿ
Show comments