ಧೋನಿಯನ್ನು ಸಿಟ್ಟಿಗೇಳಿಸುವ ಏಕೈಕ ವ್ಯಕ್ತಿ ಎಂದರೆ ಇವರೇ!

Webdunia
ಭಾನುವಾರ, 22 ನವೆಂಬರ್ 2020 (09:43 IST)
ರಾಂಚಿ: ಮಿಸ್ಟರ್ ಕೂಲ್ ಧೋನಿಯನ್ನು ಹೆಚ್ಚು ಸಿಟ್ಟಿಗೆಬ್ಬಿಸುವುದು, ಅವರು ಹೆಚ್ಚು ಸಿಟ್ಟು ಹೊರಹಾಕುವ ವ್ಯಕ್ತಿ ಯಾರು? ಈ ವಿಚಾರವನ್ನು ಸ್ವತಃ ಅವರ ಪತ್ನಿ ಸಾಕ್ಷಿ ಧೋನಿ ಬಹಿರಂಗಪಡಿಸಿದ್ದಾರೆ.


‘ಧೋನಿಯನ್ನು ಎಲ್ಲಾ ವಿಚಾರದಲ್ಲೂ ಶಾಂತವಾಗಿರುತ್ತಾರೆ. ಒಂದು ವೇಳೆ ಯಾರಾದರೂ ಅವರನ್ನು ಪ್ರಚೋದಿಸಬಹುದು, ಸಿಟ್ಟಿಗೇಳಿಸಬಹುದು ಎಂದು ಇದ್ದರೆ ಅದು ನಾನು ಮಾತ್ರ. ಯಾಕೆಂದರೆ ಅವರಿಗೆ ಅತ್ಯಂತಹ ಹತ್ತಿರವಾದವಳು ನಾನು. ಹೀಗಾಗಿ ಎಲ್ಲಾ ಸಿಟ್ಟನ್ನೂ ನನ್ನ ಮೇಲೆ ಹಾಕುತ್ತಾರೆ. ಆದರೆ ನನಗೆ ಇದಕ್ಕೆ ಬೇಸರವಿಲ್ಲ’ ಎಂದು ಸಾಕ್ಷಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Betting Case: ಸುರೇಶ್ ರೈನಾ, ಶಿಖರ್ ಧವನ್ ಮುಟ್ಟುಗೋಲಾದ ಆಸ್ತಿಯೆಷ್ಟು ಗೊತ್ತಾ

ಭಾರತದ ಬೌಲರ್‌ಗಳ ದಾಳಿಗೆ ತತ್ತರಿಸಿದ ಕಾಂಗರೂ ಪಡೆ: ಟೀಂ ಇಂಡಿಯಾಗೆ ಸರಣಿ ಮುನ್ನಡೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗಿ ಗಿಫ್ಟ್ ಕೊಟ್ಟ ಮಹಿಳಾ ಕ್ರಿಕೆಟಿಗರು video

ಐಪಿಎಲ್ 2026: ಧೋನಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌

ಪ್ರಧಾನಿ ನರೇಂದ್ರ ಮೋದಿ ಮುಂದಿಟ್ಟ ಹರ್ಲೀನ್ ಡಿಯೋಲ್ ಪ್ರಶ್ನೆಗೆ ಎಲ್ಲರಿಗೂ ನಗು

ಮುಂದಿನ ಸುದ್ದಿ
Show comments