Select Your Language

Notifications

webdunia
webdunia
webdunia
webdunia

ರಾಂಚಿಯ ಮನೆ ಮರೆತು ಹೋಯಿತೇ?! ಹಾರ್ದಿಕ್ ಪಾಂಡ್ಯಗೆ ಧೋನಿ ಪತ್ನಿಯ ಆಹ್ವಾನ

ರಾಂಚಿಯ ಮನೆ ಮರೆತು ಹೋಯಿತೇ?! ಹಾರ್ದಿಕ್ ಪಾಂಡ್ಯಗೆ ಧೋನಿ ಪತ್ನಿಯ ಆಹ್ವಾನ
ರಾಂಚಿ , ಸೋಮವಾರ, 4 ನವೆಂಬರ್ 2019 (09:01 IST)
ರಾಂಚಿ: ಮೊನ್ನೆಯಷ್ಟೇ ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಸೋಷಿಯಲ್ ಮೀಡಿಯಾ ಪೇಜ್‍ನಲ್ಲಿ ಜೀವಾ ಧೋನಿಯನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಬರೆದುಕೊಂಡಿದ್ದರು.


ಧೋನಿ ಪುತ್ರಿ ಜೀವಾ ಎಂದರೆ ಪಾಂಡ್ಯಗೆ ಎಷ್ಟು ಅಚ್ಚುಮೆಚ್ಚು ಎನ್ನುವುದು ಈ ಪೋಸ್ಟ್‍ನಿಂದಲೇ ತಿಳಿದುಬಂದಿತ್ತು. ಪಾಂಡ್ಯರ ಈ ಭಾವುಕ ಟ್ವೀಟ್ ಗೆ ಧೋನಿ ಪತ್ನಿ ಸಾಕ್ಷಿ ಧೋನಿ ಪ್ರತಿಕ್ರಿಯಿಸಿದ್ದಾರೆ.

‘ವಾವ್... ಹಾರ್ದಿಕ್ ಪಾಂಡ್ಯ, ನಿಮಗೆ ರಾಂಚಿಯಲ್ಲೂ ಒಂದು ಮನೆ ಇದೆಯೆಂಬುದು ಗೊತ್ತಿರಬೇಕಲ್ವೇ?’ ಎಂದು ಮನೆಗೆ ಬಂದು ಪುತ್ರಿಯನ್ನು ಭೇಟಿ ಮಾಡಲು ಆಹ್ವಾನವಿತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮ್ಯಾಚ್ ಫಿಕ್ಸಿಂಗ್ ಮಾಡಲು ಐಷಾರಾಮಿ ಕಾರಿನ ಆಫರ್ ನೀಡಿದ್ದರು ಎಂದ ಶೊಯೇಬ್ ಅಖ್ತರ್