ಬುಡಕಟ್ಟು ಜನಾಂಗದ ಬಡ ಮಕ್ಕಳಿಗೆ ನೆರವಾಗಲಿರುವ ಸಚಿನ್ ತೆಂಡುಲ್ಕರ್

Webdunia
ಸೋಮವಾರ, 14 ಸೆಪ್ಟಂಬರ್ 2020 (09:58 IST)
ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಬುಡಕಟ್ಟು ಜನಾಂಗದ ಬಡ ಮಕ್ಕಳಿಗೆ ನೆರವಾಗಲು ಎನ್ ಜಿಒ ಜತೆ ಕೈ ಜೋಡಿಸಿದ್ದಾರೆ.


‘ಎನ್ ಜಿಒ ಪರಿವಾರ್’ ಜತೆ ಕೈ ಜೋಡಿಸಿರುವ ತೆಂಡುಲ್ಕರ್ ಸುಮಾರು 560 ಬುಡಕಟ್ಟು ಮಕ್ಕಳಿಗೆ ಆರ್ಥಿಕವಾಗಿ ನೆರವು ನೀಡಲು ನಿರ್ಧರಿಸಿದ್ದಾರೆ. ಮಧ್ಯಪ್ರದೇಶದ ಬುಡಕಟ್ಟು ಜನಾಂಗದ ಬಡ ಮಕ್ಕಳು ಪೌಷ್ಠಿಕ ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ. ಅಲ್ಲದೆ, ಇವರಿಗೆ ವಿದ್ಯಾಭ್ಯಾಸಕ್ಕೂ ಸೌಕರ್ಯವಿಲ್ಲ. ಹೀಗಾಗಿ ಈ ಯೋಜನೆಗಳಿಗೆ ಸಚಿನ್ ನೆರವು ನೀಡಲಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2026: ಗುಜರಾತ್‌ ಟೈಟನ್ಸ್ ವಿರುದ್ಧ ಹೀನಾಯವಾಗಿ ಸೋತು ಪ್ಲೇ ಆಫ್‌ ರೇಸ್‌ನಿಂದ ಸಿಎಸ್‌ಕೆ ಔಟ್‌

MI VS KKR: ಹಾರ್ದಿಕ್ ಪಾಂಡ್ಯಗೆ ದಂಡದ ಬಿಸಿ, ಯಾವಾ ಕಾರಣಕ್ಕೆ ಗೊತ್ತಾ

ಅರೇ... ನೀನೇನು ಇಲ್ಲಿ.. ಸಿಎಸ್ ಕೆ ಫ್ಯಾನ್ ನೋಡಿ ಅಚ್ಚರಿಗೊಂಡಿದ್ಯಾಕೆ ವಿರಾಟ್ ಕೊಹ್ಲಿ Video

Video: ದೀಪಕ್ ಚಹರ್ ಹಿಡಿತಾನೆ ಅಂತ ರಾಬಿನ್, ಅವನು ಹಿಡೀತಾನೆ ಅಂತ ಇವ್ನು, ಕೊನೆಗೆ ಯಾರೂ ಕ್ಯಾಚ್ ಹಿಡಿಯಲೇ ಇಲ್ಲ

ಮುಂದಿನ ಸುದ್ದಿ
Show comments