Webdunia - Bharat's app for daily news and videos

Install App

ಧೋನಿ, ಕೊಹ್ಲಿ, ಅಕ್ಸರ್ ಪಟೇಲ್ ನಡುವೆ ರನ್ನಿಂಗ್ ರೇಸ್! ಗೆದ್ದವರು ಯಾರು ಗೊತ್ತಾ?

Webdunia
ಮಂಗಳವಾರ, 7 ನವೆಂಬರ್ 2017 (08:11 IST)
ಮುಂಬೈ: ಧೋನಿ ಮತ್ತು ಕೊಹ್ಲಿ ವಯಸ್ಸಿನಲ್ಲಿ ಮಾತ್ರವಲ್ಲ, ಟೀಂ ಇಂಡಿಯಾದಲ್ಲಿ ಎಲ್ಲದರಲ್ಲೂ ಫಸ್ಟ್ ಎಂದು  ಈ ಒಂದು ಸವಾಲಿನಲ್ಲಿ ತೋರಿಸಿಕೊಟ್ಟರು. ಅಂತಹ ಸವಾಲೇನು ಗೊತ್ತಾ?

 
ನ್ಯೂಜಿಲೆಂಡ್ ವಿರುದ್ಧ ಮೂರನೇ ಟಿ20 ಪಂದ್ಯಕ್ಕೆ ಸಜ್ಜಾಗುತ್ತಿರುವ ಟೀಂ ಇಂಡಿಯಾ ಆಟಗಾರರಾದ ಧೋನಿ, ಕೊಹ್ಲಿ ಮತ್ತು ಯುವ ಬೌಲರ್ 23 ವರ್ಷದ ಅಕ್ಸರ್ ಪಟೇಲ್ ನಡುವೆ ಯಾರು ಹೆಚ್ಚು ಫಿಟ್ ಎಂದು ನೋಡಲು ರನ್ನಿಂಗ್ ರೇಸ್ ನಡೆಸಲಾಯಿತು.

ಸಹಜವಾಗಿ 23 ವರ್ಷದ ಅಕ್ಸರ್ ಪಟೇಲ್ ಎಲ್ಲರಿಗಿಂತ ಮೊದಲು ಓಡಿ ಗುರಿ ಮುಟ್ಟಿರಬಹುದು ಎಂದು ನೀವೆಣಿಸಿದ್ದರೆ ತಪ್ಪು. ಮೂವರ ಓಟದಲ್ಲಿ ಗೆದ್ದವರು ಧೋನಿ ಮತ್ತು ಕೊಹ್ಲಿ! ಅಕ್ಸರ್ ಪಟೇಲ್ ಇವರಿಬ್ಬರೊಂದಿಗೆ ಓಟದಲ್ಲೂ ಸೆಣಸಿ ಗೆಲ್ಲುವುದು ಕಷ್ಟ  ಎಂದು ಒಪ್ಪಿಕೊಂಡಿದ್ದಾರೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SL: ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಮುಂದಿನ ಟೆಸ್ಟ್ ಯಾವಾಗ, ಸಮಯ, ಲೈವ್ ಸ್ಟ್ರೀಮಿಂಗ್ ಡೀಟೈಲ್ ಇಲ್ಲಿದೆ

IND vs SL: ಟೀಂ ಇಂಡಿಯಾಗೆ ಲಂಕಾ ಎದುರು ಭರ್ಜರಿ ಜಯ: ಕನ್ನಡಿಗೆ ಸಿಕ್ತು ಬಂಪರ್

IND vs SL:ಥ್ಯಾಂಕ್ಸ್ ಮಗಾ… ಬಚಾವ್ ಮಾಡಿದ ಗೆಳೆಯ ದೇವದತ್ ಪಡಿಕ್ಕಲ್ ಗೆ ಮೈದಾನದಲ್ಲೇ ತಬ್ಬಿ ಕಿಸ್ ಕೊಟ್ಟ ಕೆಎಲ್ ರಾಹುಲ್ Video

IND vs SL: ಕ್ಯಾಪ್ಟನ್ ಅಂದ್ರೆ ಹೀಗಿರಬೇಕು… ಶುಭಮನ್ ಗಿಲ್ ಪಡೆದ ಈ ಅದ್ಭುತ ಕ್ಯಾಚ್ ನೋಡಿ ಕಣ್ತುಂಬಿಕೊಳ್ಳಬೇಕು

ಭಾರತ ತಂಡದ 600ನೇ ಚಾರಿತ್ರಿಕ ಪಂದ್ಯಕ್ಕೆ ವರುಣನ ಅವಕೃಪೆ: ಉತ್ತಮ ಸ್ಥಿತಿಯಲ್ಲಿ ಟೀಂ ಇಂಡಿಯಾ

ಮುಂದಿನ ಸುದ್ದಿ
Show comments