#10 years ಚಾಲೆಂಜ್ ಗೆ ಸರಿಯಾಗಿಯೇ ಟಾಂಗ್ ಕೊಟ್ಟ ರೋಹಿತ್ ಶರ್ಮಾ

Webdunia
ಶನಿವಾರ, 19 ಜನವರಿ 2019 (09:38 IST)
ಮುಂಬೈ: ಸದ್ಯಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ 10 ಇಯರ್ ಚಾಲೆಂಜ್ ಟ್ರೆಂಡ್ ಗೆ ಕ್ರಿಕೆಟಿಗ ರೋಹಿತ್ ಶರ್ಮಾ ಸರಿಯಾಗಿಯೇ ಟಾಂಗ್ ಕೊಟ್ಟಿದ್ದಾರೆ.


ಈ ಹೊಸ ಟ್ರೆಂಡ್ ನಲ್ಲಿ ಜನ ತಮ್ಮ 10 ವರ್ಷದ ಮೊದಲು ಮತ್ತು ಈಗಿನ ಫೋಟೋ ಪ್ರಕಟಿಸಿ ಅಭಿಯಾನ ಮಾಡುತ್ತಿದ್ದರೆ, ರೋಹಿತ್ ಮಾತ್ರ ಇದನ್ನು ಬೇರೆಯದೇ ಉದ್ದೇಶಕ್ಕೆ ಬಳಸಿಕೊಂಡಿದ್ದಾರೆ.

ತಮ್ಮ ಫೋಟೋ ಪ್ರಕಟಿಸದೇ ಪರಿಸರ ಹಾನಿ ಕುರಿತಾಗಿ ಜಾಗೃತಿ ಮೂಡಿಸಲು ಈ ಅಭಿಯಾನವನ್ನು ಬಳಸಿಕೊಂಡಿದ್ದಾರೆ. 2009 ರಲ್ಲಿ ಸಮುದ್ರದ ನೀರಿನಲ್ಲಿ ಸುಂದರ ಮೀನುಗಳು ಓಡಾಡುವ ಶುದ್ಧ ವಾತಾವರಣ ಮತ್ತು ಈಗ ಕಲುಷಿತಗೊಂಡು ಸಾಯುತ್ತಿರುವ ಮೀನಿನ ಹೃದಯ ವಿದ್ರಾವಕ ದೃಶ್ಯದ ಫೋಟೋ ಪ್ರಕಟಿಸುವ ಮೂಲಕ ರೋಹಿತ್ ಈ ವಿಚಾರಕ್ಕೆ ನಾವು ಚಿಂತೆ ಮಾಡಬೇಕಾಗಿದೆ ಎಂದು ಬರೆದುಕೊಂಡಿದ್ದಾರೆ. ರೋಹಿತ್ ಪ್ರಕಟಿಸಿರುವ ಈ ವ್ಯತ್ಯಸ್ಥ ಫೋಟೋ ಈಗ ಭಾರೀ ವೈರಲ್ ಆಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs AUS: ಕೊನೆಯ ಪಂದ್ಯಕ್ಕೆ ಮಿಂಚಿನ ಹೊಡೆತ: ಸರಣಿ ಟೀಂ ಇಂಡಿಯಾ ಕೈವಶ

IND vs AUS: ಟಿ20 ಕ್ರಿಕೆಟ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಭಿಷೇಕ್ ಶರ್ಮಾ

IND vs AUS: ಟಾಸ್ ಗೆದ್ದ ಆಸ್ಟ್ರೇಲಿಯಾ, ಮೊದಲು ಬ್ಯಾಟಿಂಗ್ ಮಾಡ್ತಿರೋದು ಯಾರು

ಒಲಿಂಪಿಕ್ಸ್ ಅವಕಾಶ ಕಳೆದುಕೊಂಡ ಪಾಕಿಸ್ತಾನ: ಯಾವೆಲ್ಲಾ ತಂಡಗಳು ಆಯ್ಕೆ

ಸಾಕಪ್ಪಾ ಸಾಕು.. ಮೀಡಿಯಾ ಕಂಡು ಗೆಳೆಯನ ಜೊತೆ ಎಸ್ಕೇಪ್ ಆದ ಸ್ಮೃತಿ ಮಂಧಾನ

ಮುಂದಿನ ಸುದ್ದಿ
Show comments