Select Your Language

Notifications

webdunia
webdunia
webdunia
webdunia

ಆಡುವ ಮೊದಲೇ ಇಂದು ಶತಕ ದಾಖಲಿಸಲಿದ್ದಾರೆ ರೋಹಿತ್ ಶರ್ಮಾ!

webdunia
ಗುರುವಾರ, 7 ನವೆಂಬರ್ 2019 (09:27 IST)
ರಾಜ್ ಕೋಟ್: ಭಾರತ ಮತ್ತು ಬಾಂಗ್ಲಾದೇಶ ನಡುವೆ ಇಂದು ದ್ವಿತೀಯ ಟಿ20 ಪಂದ್ಯ ನಡೆಯಲಿದ್ದು, ಈ ಪಂದ್ಯವನ್ನು ಆಡುವ ಮೂಲಕ ರೋಹಿತ್ ಶತಕದ ಸಾಧನೆ ಮಾಡಲಿದ್ದಾರೆ.


ಇಂದು ರೋಹಿತ್ ಪಾಲಿಗೆ 100 ನೇ ಟಿ20 ಪಂದ್ಯವಾಗಲಿದ್ದು ಈ ಮೂಲಕ ಪಾಕಿಸ್ತಾನದ ಶಾಹಿದ್ ಅಫ್ರಿದಿಯನ್ನೂ ಹಿಂದಿಕ್ಕಿ ಅತೀ ಹೆಚ್ಚು ಟಿ20 ಪಂದ್ಯಗಳನ್ನಾಡಿದ ಆಟಗಾರರ ಪೈಕಿ ಎರಡನೇ ಸ್ಥಾನಕ್ಕೇರಲಿದ್ದಾರೆ. ಮೊದಲ ಸ್ಥಾನದಲ್ಲಿ ಪಾಕಿಸ್ತಾನದ ಶೊಯೇಬ್ ಮಲಿಕ್ ಇದ್ದಾರೆ.

ಈ ಮೂಲಕ ರೋಹಿತ್ ಗೆ ಇದು ವಿಶೇಷ ಪಂದ್ಯವಾಗಲಿದೆ. ಅಷ್ಟೇ ಅಲ್ಲ, ರೋಹಿತ್ ಈ ಪಂದ್ಯದಲ್ಲಿ ಬ್ಯಾಟ್ ನಿಂದಲೂ ಸಿಡಿಯಬೇಕಿದೆ. ಇಲ್ಲದೇ ಹೋದರೆ ಭಾರತಕ್ಕೆ ಗೆಲುವು ಕಷ್ಟವೇ.

Share this Story:

Follow Webdunia Hindi

ಮುಂದಿನ ಸುದ್ದಿ

ಭಾರತ-ಬಾಂಗ್ಲಾದೇಶ ದ್ವಿತೀಯ ಟಿ20 ಇಂದು ನಡೆಯುವುದೇ ಅನುಮಾನ?!