ಈ ದೇಶದಲ್ಲಿ ಮಾತ್ರ ನಮ್ಮನ್ನು ಯಾರೂ ಸಪೋರ್ಟ್ ಮಾಡಲ್ಲ ಎಂದ ರೋಹಿತ್ ಶರ್ಮಾ

Webdunia
ಭಾನುವಾರ, 17 ಮೇ 2020 (09:11 IST)
ಮುಂಬೈ: ಟೀಂ ಇಂಡಿಯಾ ಜಗತ್ತಿನ ಯಾವುದೇ ಮೂಲೆಯಲ್ಲಿ ಕ್ರಿಕೆಟ್ ಆಡಿದರೂ ಅಭಿಮಾನಿಗಳ ಬೆಂಬಲ ಎಷ್ಟಿರುತ್ತದೆ ಎಂದರೆ ಭಾರತ ತಂಡಕ್ಕೆ ಸ್ವದೇಶದಲ್ಲಿ ಆಡಿದ ಅನುಭವವೇ ಆಗುತ್ತದೆ.

 

ಆದರೆ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಪ್ರಕಾರ ಬಾಂಗ್ಲಾದೇಶದಲ್ಲಿ ಮಾತ್ರ ಭಾರತ ತಂಡಕ್ಕೆ ಬೆಂಬಲ ಸಿಗುವುದಿಲ್ಲವಂತೆ. ಯಾಕೆಂದರೆ ಇಲ್ಲಿನ ಮಂದಿ ಸ್ಥಳೀಯ ಕ್ರಿಕೆಟ್ ನ್ನು ಅಷ್ಟು ಆರಾಧಿಸುತ್ತಾರೆ.

ಬಾಂಗ್ಲಾ ಕ್ರಿಕೆಟಿಗ ತಮೀಮ್ ಇಕ್ಬಾಲ್ ಜತೆ ಫೇಸ್ ಬುಕ್ ಲೈವ್ ಚ್ಯಾಟ್ ನಡೆಸುವಾಗ ರೋಹಿತ್ ಈ ವಿಚಾರ ಹೇಳಿದ್ದಾರೆ. ನಾವು ಸಣ್ಣ ತಪ್ಪು ಮಾಡಿದರೂ ಇಲ್ಲಿ ಮಾಧ‍್ಯಮಗಳು ಮಾತ್ರವಲ್ಲ ಮೈದಾನದಲ್ಲಿ ಪ್ರೇಕ್ಷಕರೇ ಟೀಕೆ ಮಾಡುತ್ತಾರೆ. ಇಲ್ಲಿನವರು ಕ್ರಿಕೆಟ್ ನ್ನು ಅಷ್ಟೊಂದು ಆರಾಧಿಸುತ್ತಾರೆ. ಜಗತ್ತಿನ ಎಲ್ಲೇ ಹೋದರೂ ನಮಗೆ ಬೆಂಬಲ ಸಿಗುತ್ತದೆ. ಆದರೆ ಬಾಂಗ್ಲಾದೇಶದಲ್ಲಿ ಮಾತ್ರ ಸಿಗಲ್ಲ’ ಎಂದು ರೋಹಿತ್ ಹೇಳಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಟೀಂ ಇಂಡಿಯಾದ ಮತ್ತೊಬ್ಬ ಆಟಗಾರನನ್ನೂ ಇದ್ದೂ ಇಲ್ಲದಂತೆ ಸೈಡ್ ಲೈನ್ ಮಾಡುತ್ತಿದ್ದಾರಾ ಗಂಭೀರ್

Video: ಮೆಸ್ಸಿಯನ್ನು ನೋಡಲು ಬಿಡಲಿಲ್ಲ ಎಂದು ನಮ್ಮದೇ ಫುಟ್ಬಾಲ್ ಮೈದಾನವನ್ನು ಪುಡಿಗಟ್ಟಿದ ಯುವಕರು

ಭಾರತಕ್ಕೆ ಬಂದ ಲಿಯೋನೆಲ್ ಮೆಸ್ಸಿಗಾಗಿ ಹನಿಮೂನ್ ಕ್ಯಾನ್ಸಲ್ ಮಾಡಿದ ನವವಿವಾಹಿತರು

Video: ಪಂದ್ಯ ಮುಗಿದರೂ ಇಳಿಯದ ಗಂಭೀರ್ ಸಿಟ್ಟು: ದ್ರಾವಿಡ್ ಹೀಗರ್ಲಿಲ್ಲ ಎಂದ ಫ್ಯಾನ್ಸ್

ಒಂದೇ ಓವರ್ ನಲ್ಲಿ 7 ವೈಡ್ ಎಸೆದ ಅರ್ಷ್ ದೀಪ್ ಸಿಂಗ್: ಗಂಭೀರ್ ಹೊಡೆಯೋದೊಂದೇ ಬಾಕಿ video

ಮುಂದಿನ ಸುದ್ದಿ
Show comments