ಈ ವಿಚಾರಕ್ಕೆ ಡಿಸ್ಟರ್ಬ್ ಆಗಿ ಔಟಾದರಾ ರೋಹಿತ್ ಶರ್ಮಾ?!

Webdunia
ಶನಿವಾರ, 9 ಜನವರಿ 2021 (09:15 IST)
ಸಿಡ್ನಿ: ಆಸ್ಟ್ರೇಲಿಯನ್ನರು ಮೈದಾನದಲ್ಲಿ ಎದುರಾಳಿಗಳನ್ನು ಸ್ಲೆಡ್ಜಿಂಗ್ ಮಾಡುವುದರಲ್ಲಿ ನಿಸ್ಸೀಮರು. ಈಗ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲೂ ಅಸ್ಸೀ ಆಟಗಾರರು ಅದನ್ನೇ ಮುಂದುವರಿಸಿದ್ದಾರೆ.


ಬ್ಯಾಟ್ಸ್ ಮನ್ ಬಳಿಯೇ ಇದಕ್ಕೆಂದೇ ಲಬುಶೇನ್ ರನ್ನು ಆಸ್ಟ್ರೇಲಿಯಾ ಫೀಲ್ಡಿಂಗ್ ಗೆ ನಿಲ್ಲಿಸಿದೆ. ನಿನ್ನೆಯ ದಿನವಿಡೀ ಅವರು ಭಾರತೀಯ ಬ್ಯಾಟ್ಸ್ ಮನ್ ಗಳನ್ನು ಮಾತನಾಡಿಸುತ್ತಾ ಬೇಕೆಂದೇ ಬ್ಯಾಟಿಂಗ್ ಗೆ ಗಮನ ಕೊಡಲಾಗದಂತೆ ಮಾಡುತ್ತಿದ್ದರು. ಅದರಲ್ಲೂ ರೋಹಿತ್ ಶರ್ಮಾಗೆ ‘ನೀನು 14 ದಿನ ಕ್ವಾರಂಟೈನ್ ನಲ್ಲಿ ಏನು ಮಾಡಿದೆ? ನಿನ್ನ ಫೇವರಿಟ್ ಬ್ಯಾಟ್ಸ್ ಮನ್ ಯಾರು?’ ಎಂದೆಲ್ಲಾ ಕೆಣಕುತ್ತಾ ಅವರ ಏಕಾಗ್ರತೆಗೆ ಭಂಗ ತಂದರು. ಬಹುಶಃ ಇದೇ ಕಾರಣಕ್ಕೆ ರೋಹಿತ್ ಬ್ಯಾಟಿಂಗ್ ಕಡೆಗೆ ಗಮನ ಕೊಡಲಾಗದೇ ವಿಕೆಟ್ ಕಳೆದುಕೊಂಡರು.
,
ತನ್ನದೇ ಫಾರ್ಮ್ ನ ಸ್ಟ್ರಾಬೆರಿ ಚಪ್ಪರಿಸಿದ ಧೋನಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಬಾಸ್ಕೆಟ್ ಬಾಲ್ ಕಂಬ ಬಿದ್ದು ರಾಷ್ಟ್ರಮಟ್ಟದ ಆಟಗಾರ ಸಾವು, ಎದೆ ಝಲ್ಲೆನಿಸುತ್ತದೆ, Video

ಭಾರತದಲ್ಲಿ ಹೊಸ ಇತಿಹಾಸ ನಿರ್ಮಿಸಿದ ತೆಂಬಾ ಬವುಮಾ ಪಡೆ: ಗೌತಮ್‌ ಗಂಭೀರ್‌ಗೆ ಭಾರೀ ಮುಖಭಂಗ

ಕೆಎಲ್ ರಾಹುಲ್ ಔಟಾಗಿದ್ದಕ್ಕೆ ಅನಿಲ್ ಕುಂಬ್ಳೆ ಎಷ್ಟು ಸಿಟ್ಟಾದ್ರು ರಿಯಾಕ್ಷನ್ ನೋಡಿ video

ಸ್ಮೃತಿ ಮಂಧಾನ ತಂದೆ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾದ ಪಲಾಶ್ ಮುಚ್ಚಲ್‌, ಕಾರಣ ಏನ್ ಗೊತ್ತಾ

IND vs SA Test: ಭಾರತದ ಗೆಲುವಿಗೆ 549 ರನ್​ಗಳ ಕಠಿಣ ಗುರಿಯೊಡ್ಡಿದ ಹರಿಣ ಪಡೆ

ಮುಂದಿನ ಸುದ್ದಿ
Show comments