Publish Date: Sat, 05 Aug 2017 (10:53 IST)
Updated Date: Sat, 05 Aug 2017 (10:55 IST)
ಬೆಂಗಳೂರು: ತವರಿನ ಕರ್ನಾಟಕ ತಂಡ ತೊರೆದ ರಾಬಿನ್ ಉತ್ತಪ್ಪ ಮುಂದಿನ ವರ್ಷದಿಂದ ಇನ್ನೊಂದು ರಾಜ್ಯದ ಪರ ಕ್ರಿಕೆಟ್ ಆಡಲಿದ್ದಾರೆ. ಯಾವುದು ಆ ತಂಡ?
ಕರ್ನಾಟಕ ಬಿಟ್ಟ ಉತ್ತಪ್ಪ ಕೇರಳ ತಂಡ ಸೇರಿಕೊಳ್ಳಲಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಕೇರಳ ಕ್ರಿಕೆಟ್ ಸಂಸ್ಥೆಯೊಂದಿಗಿನ ಮಾತುಕತೆ ವಿಫಲವಾದ ಹಿನ್ನಲೆಯಲ್ಲಿ ಸೌರಾಷ್ಟ್ರ ತಂಡವನ್ನು ಸೇರಿಕೊಳ್ಳವುದು ಪಕ್ಕಾ ಆಗಿದೆ.
ಕರ್ನಾಟಕ ಕ್ರಿಕೆಟ್ ಸಂಸ್ಥೆ ತಮ್ಮನ್ನು ಕಡೆಗಣಿಸಿದೆ ಎಂದು ಬೇಸರಿಸಿಕೊಂಡಿದ್ದ ರಾಬಿನ್ ತವರು ತೊರೆಯುವ ನಿರ್ಧಾರ ಮಾಡಿದ್ದರು.