Daily Horoscope
✕

ವಿರಾಟ್ ಪತ್ನಿ ಅನುಷ್ಕಾ ದಾರಿ ಹಿಡಿದ ರೋಹಿತ್ ಶರ್ಮಾ ಪತ್ನಿ ರಿತಿಕಾ

Webdunia
ಬುಧವಾರ, 8 ಏಪ್ರಿಲ್ 2020 (10:52 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊನ್ನೆಯಷ್ಟೇ ಇನ್ ಸ್ಟಾಗ್ರಾಂ ಲೈವ್ ಚ್ಯಾಟ್ ವೇಳೆ ನಡುವೆ ಅನುಷ್ಕಾ ಶರ್ಮಾ ಬಂದು ಡಿಸ್ಟರ್ಬ್ ಮಾಡಿದ್ದರು. ಇದೀಗ ರೋಹಿತ್ ಪತ್ನಿ ರಿತಿಕಾ ಕೂಡಾ ಅದೇ ಕೆಲಸ ಮಾಡಿದ್ದಾರೆ.


ರೋಹಿತ್ ಶರ್ಮಾ ಯುವರಾಜ್ ಸಿಂಗ್ ಜತೆಗೆ ನಿನ್ನೆ ಇನ್ ಸ್ಟಾಗ್ರಾಂ ಲೈವ್ ಬಂದಿದ್ದರು. ರೋಹಿತ್ ತಾವು ಮೊದಲ ಬಾರಿಗೆ ರಿತಿಕಾರನ್ನು ಭೇಟಿಯಾದ ಘಟನೆ ಬಗ್ಗೆ ಯುವರಾಜ್ ಸಿಂಗ್ ಜತೆ ಮಾತನಾಡುತ್ತಿದ್ದರು.

ಈ ವೇಳೆ ರಿತಿಕಾ ಲೈವ್ ಪ್ರೋಗ್ರಾಂನಲ್ಲಿ ಮಧ್ಯಪ್ರವೇಶ ಮಾಡಿದ್ದಾರೆ. ಮೊದಲ ಬಾರಿಗೆ ನಾವು ಭೇಟಿಯಾದ ಘಟನೆ ಬಗ್ಗೆ ಹೇಳು ಎಂದು ರೋಹಿತ್ ಗೆ ರಿತಿಕಾ ಒತ್ತಾಯಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅಕ್ಟೋಬರ್ 5 ಅಥವಾ 6ರಂದು ಭಾರತದ ಟೆಸ್ಟ್ ಮತ್ತು ವೈಟ್ ಬಾಲ್ ತಂಡಗಳ ಆಯ್ಕೆ ಪ್ರಕಟ

ಟೀಂ ಇಂಡಿಯಾ ಪರ ರೋಹಿತ್, ಕೊಹ್ಲಿ ಮುಂದಿನ ಸರಣಿ ಆಡೋದು ಯಾವಾಗ: ಇಲ್ಲಿದೆ ವೇಳಾಪಟ್ಟಿ

ಏಷ್ಯನ್ ಗೇಮ್ಸ್ 2026: 85 ಪದಕಗಳೊಂದಿಗೆ 4ನೇ ಸ್ಥಾನ ಪಡೆದು ಅಭಿಯಾನ ಮುಗಿಸಿದ ಭಾರತ

IND vs WI: ಕೆಎಲ್ ರಾಹುಲ್ ರೌದ್ರಾವತಾರಕ್ಕೆ ಬೆಚ್ಚಿದ ವಿಂಡೀಸ್ ಬೌಲರ್ ಗಳು

IND vs WI: ದೇವ್ರಾಣೆ ಇನ್ನು ರೋಹಿತ್ ಶರ್ಮಾ ಬಗ್ಗೆ ಕೆಟ್ಟ ಮಾತಾಡಲ್ಲ: ಅಭಿಮಾನಿಗಳು ಶಪಥ ಮಾಡಿದ್ದೇಕೆ

ಮುಂದಿನ ಸುದ್ದಿ
Show comments