Webdunia - Bharat's app for daily news and videos

Install App

ಪಾಕ್‌ಗೆ ಅಗ್ರಶ್ರೇಯಾಂಕದ ಟೆಸ್ಟ್ ಸ್ಥಾನ: ಭಾರತವನ್ನು ಅಣಕಿಸಿದ ಪಾಕ್ ಫ್ಯಾನ್‌ಗಳು

Webdunia
ಶನಿವಾರ, 27 ಆಗಸ್ಟ್ 2016 (15:59 IST)
ಪಾಕಿಸ್ತಾನವು ಭಾರತವನ್ನು ಬದಿಗೊತ್ತಿ ಟಾಪ್ ಶ್ರೇಯಾಂಕದ ಟೆಸ್ಟ್ ತಂಡವಾಗಿ ಜಿಗಿದ ಕೂಡಲೇ ಪಾಕಿಸ್ತಾನಿ ಅಭಿಮಾನಿಗಳು ತಮ್ಮ ಫೋಟೊಶಾಪ್ ಕೌಶಲ್ಯಗಳ ಪೂರ್ಣ ಸದುಪಯೋಗ ಪಡೆದು ವಿರಾಟ್ ಕೊಹ್ಲಿ ಮತ್ತು ಬಳಗವನ್ನು ಹಾಸ್ಯ ಮಾಡಿದ್ದಾರೆ.
 
ಕ್ವೀನ್ ಪಾರ್ಕ್ ಓವಲ್‌ನ ಒದ್ದೆ ಮೈದಾನದಲ್ಲಿ ಭಾರತಕ್ಕೆ ಟಾಪ್ ಸ್ಥಾನ ರಕ್ಷಿಸಿಕೊಳ್ಳಲು ವಿಫಲವಾದ ಬಳಿಕ ಪಾಕಿಸ್ತಾನ ಮೊದಲ ಬಾರಿಗೆ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿತು. 
 
ಭಾರತದ ಅಂತಿಮ ಟೆಸ್ಟ್ ಮಳೆಯಲ್ಲಿ ತೊಯ್ದು ಡ್ರಾ ಆದ ಬಳಿಕ ಭಾರತ 110 ಪಾಯಿಂಟ್ ಗಳಿಸಿದ್ದರೆ ಪಾಕಿಸ್ತಾನ ಮೂರನೇ ಶ್ರೇಯಾಂಕದ ಆಸ್ಟ್ರೇಲಿಯಾಗಿಂತ 2 ಪಾಯಿಂಟ್ ಮುಂದಿತ್ತು.
 
ಭಾರತ ನಂಬರ್ ಒನ್ ಟೆಸ್ಟ್ ಶ್ರೇಯಾಂಕ ಗಳಿಸಲು ಪೋರ್ಟ್ ಆಫ್ ಸ್ಪೇನ್ ಟೆಸ್ಟ್ ಪಂದ್ಯ ಗೆಲ್ಲಬೇಕಿತ್ತು. ಉತ್ತಮ ಅಂತರದಿಂದ ಭಾರತ ಗೆಲ್ಲುವುದಕ್ಕೆ ವೈಫಲ್ಯದಿಂದ ಅವರು 2 ಪಾಯಿಂಟ್ ಕಳೆದುಕೊಂಡಿದ್ದು, ಪಾಕಿಸ್ತಾನ 2 ಪಾಯಿಂಟ್ ಗಳಿಸಿದೆ. ಈ ಫಲಿತಾಂಶಕ್ಕೆ ಪ್ರತಿಕ್ರಿಯಿಸಿದ ಪಾಕಿಸ್ತಾನಿ ಅಭಿಮಾನಿಗಳು ಕೊಹ್ಲಿ ಮತ್ತು ಅವರ ಬಳಗವನ್ನು ಫೋಟೊಶಾಪಿಂಗ್ ಮೂಲಕ ಅಣಕಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments