Select Your Language

Notifications

webdunia
webdunia
webdunia
webdunia

ನಿಧಾನಗತಿಯ ಓವರ್ ಎಸೆದ ಪಾಕಿಸ್ತಾನ ತಂಡದ ನಾಯಕ ಮಿಸ್ಬಾ ಉಲ್ ಹಕ್ ಗೆ ಅಮಾನತು ಶಿಕ್ಷೆ

ನಿಧಾನಗತಿಯ ಓವರ್ ಎಸೆದ ಪಾಕಿಸ್ತಾನ ತಂಡದ ನಾಯಕ ಮಿಸ್ಬಾ ಉಲ್ ಹಕ್ ಗೆ ಅಮಾನತು ಶಿಕ್ಷೆ
Dubai , ಮಂಗಳವಾರ, 22 ನವೆಂಬರ್ 2016 (12:56 IST)
ದುಬೈ: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಮಿಸ್ಬಾ ಉಲ್ ಹಕ್ ಗೆ ನಿಧಾನಗತಿಯ ಓವರ್ ಎಸೆದುದಕ್ಕೆ ಐಸಿಸಿ ಒಂದು ಪಂದ್ಯಕ್ಕೆ ಅಮಾನತು ಶಿಕ್ಷೆ ವಿಧಿಸಿದೆ. ಇದರ ಅನ್ವಯ ಮಿಸ್ಬಾ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆಡುವಂತಿಲ್ಲ.

ಮೊದಲ ಟೆಸ್ಟ್ ನಲ್ಲಿ ಪಾಕಿಸ್ತಾನ ತಂಡ ನಿಧಾನಗತಿಯ ಓವರ್ ಎಸೆದಿದ್ದಕ್ಕೆ ಮಿಸ್ಬಾಗೆ ಒಂದು ಪಂದ್ಯಕ್ಕೆ ಅಮಾನತು ಮಾಡಿರುವುದಲ್ಲದೆ, 40 ಶೇಕಡಾ ಪಂದ್ಯ ಶುಲ್ಕವನ್ನೂ ನೀಡಬೇಕು ಎಂದು ಐಸಿಸಿ ಆದೇಶಿಸಿದೆ.

ಅಲ್ಲದೆ ಈ ಪಂದ್ಯದಲ್ಲಿ ಆಡಿದ ಪಾಕ್ ಆಟಗಾರರು ಪಂದ್ಯದ 20 ಪ್ರತಿಶತ ಮತ್ತು ಪ್ರತಿ ಓವರ್ ಗೆ ಶೇಕಡಾ 10 ರಷ್ಟು ದಂಡ ವಿಧಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಣಜಿ ಕ್ರಿಕೆಟ್ ಪಂದ್ಯ: ಒಡಿಶಾ ವಿರುದ್ಧ ಕರ್ನಾಟಕದ ಬಿಗುವಿನ ದಾಳಿ