ಕೊಹ್ಲಿ ಪುತ್ರಿಯ ಇಕ್ಕಟ್ಟಿಗೆ ಸಿಲುಕಿಸಿದ ಫೋಟೋಗ್ರಾಫರ್ ಗಳಿಗೆ ನೆಟ್ಟಿಗರ ತರಾಟೆ

Webdunia
ಗುರುವಾರ, 3 ಜೂನ್ 2021 (09:57 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಯಾವುದೇ ಕಾರಣಕ್ಕೂ ತಮ್ಮ ಮಗಳು ವಮಿಕಾಳ ಮುಖದರ್ಶನ ಮಾಡಿಸಲ್ಲವೆಂದು ಹೇಳಿಕೊಂಡಿದ್ದಾರೆ. ಹಾಗಿದ್ದರೂ ಫೋಟೋಗ್ರಾಫರ್ ಗಳು ಮಾತ್ರ ವಮಿಕಾ ಬೆನ್ನು ಬಿಡುತ್ತಿಲ್ಲ.


ಇಂಗ್ಲೆಂಡ್ ಪ್ರಯಾಣ ಮಾಡುವಾಗ ಕೊಹ್ಲಿಗೆ ಜೊತೆಯಾದ ಅನುಷ್ಕಾ ಶರ್ಮಾ ಮತ್ತು ವಮಿಕಾಳ ಫೋಟೋವನ್ನು ಕ್ಲಿಕ್ಕಿಸಿದ ಫೋಟೋಗ್ರಾಫರ್ ಗಳಿಗೆ ನೆಟ್ಟಿಗರು ಮಂಗಳಾರತಿ ಮಾಡಿದ್ದಾರೆ. ಅವರಾಗೇ ನಮ್ಮ ಮಗಳ ಫೋಟೋಗಳನ್ನು ಹರಿಯಬಿಡಲು ಇಷ್ಟಪಡಲ್ಲ ಎಂದರೂ ಬೆನ್ನು ಬೀಳುತ್ತಿರುವ ಫೋಟೋಗ್ರಾಫರ್ ಗಳಿಂದ ರಕ್ಷಿಸಿಕೊಳ್ಳಲು ಅನುಷ್ಕಾ ವಮಿಕಾಳನ್ನು ತಲೆಯಿಂದ ಕಾಲಿನವರೆಗೆ ಕವರ್ ಮಾಡಿಕೊಂಡು ಎದೆಗವಚಿಕೊಂಡು ವಿಮಾನವೇರಿದ್ದಾರೆ.

ಈ ಫೋಟೋಗಳನ್ನು ನೋಡಿದ ನೆಟ್ಟಿಗರು, ನಿಮಗೆ ನಾಚಿಕೆಯಾಗಲ್ವಾ? ಪಾಪ, ಆ ಮಗುವಿಗೆ ಎಷ್ಟು ಉಸಿರುಗಟ್ಟಿರಬಹುದು? ನಿಮ್ಮ ಫೋಟೋ ಹುಚ್ಚಿಗೆ ಆ ಮಗುವಿನ ಮೇಲೆ ಅತಿಯಾಗಿ ಫ್ಲ್ಯಾಶ್ ಬೆಳಕು ಚೆಲ್ಲುತ್ತಿರುವುದೇಕೆ? ಅವರ ವೈಯಕ್ತಿಕ ಜೀವನವನ್ನು ಗೌರವಿಸಿ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿರಾಟ್ ಕೊಹ್ಲಿ ಶತಕ ಸಿಡಿಸಿದಾಗ ಅಗ್ರೆಸಿವ್ ಆಗಿ ರೋಹಿತ್ ಶರ್ಮಾ ಹೇಳಿದ್ದೇನು: ಕೊನೆಗೂ ರಿವೀಲ್

ಗೌತಮ್ ಗಂಭೀರ್ ವಿರುದ್ಧ ಸೀನಿಯರ್ ಆಟಗಾರರು ಸಿಟ್ಟಾಗಿರುವುದಕ್ಕೆ ಕಾರಣ ಬಯಲು

ವಿರಾಟ್ ಕೊಹ್ಲಿ, ಧೋನಿ ಮೇಲೆ ಗೌತಮ್ ಗಂಭೀರ್ ಗೆ ವೈಮನಸ್ಯ ಹುಟ್ಟಿಕೊಂಡಿದ್ದು ಇದೇ ಕಾರಣಕ್ಕಾ

ಸ್ಮೃತಿ ಜತೆಗಿನ ಮದುವೆ ಮುಂದೂಡಿಕೆ ಬಳಿಕ ಮೊದಲ ಬಾರಿ ಪಲಾಶ್ ಮುಚ್ಚಲ್ ಕಾಣಿಸಿಕೊಂಡಿದ್ದು ಹೀಗೆ

Video: ಕರೆದರೂ ಕೇಳದೇ ಕೇಕ್ ಕಟಿಂಗ್ ಸೆಲೆಬ್ರೇಷನ್ ನಿಂದ ದೂರ ಹೋದ ವಿರಾಟ್ ಕೊಹ್ಲಿ

ಮುಂದಿನ ಸುದ್ದಿ
Show comments