Select Your Language

Notifications

webdunia
webdunia
webdunia
webdunia

ನಾಯಿಗಳಿಗೆ ಧೋನಿ ಕ್ರಿಕೆಟ್ ತರಬೇತಿ( ನೀವು ನೋಡಲೇ ಬೇಕಾದ ವಿಡಿಯೋ)

ನಾಯಿಗಳಿಗೆ ಧೋನಿ ಕ್ರಿಕೆಟ್  ತರಬೇತಿ( ನೀವು ನೋಡಲೇ ಬೇಕಾದ ವಿಡಿಯೋ)
, ಶನಿವಾರ, 18 ಫೆಬ್ರವರಿ 2017 (07:37 IST)
ವಿರಾಟ್ ಕೊಹ್ಲಿಯಂತೆ ಮಹೇಂದ್ರ ಸಿಂಗ್ ಧೋನಿ ಕೂಡ ಪ್ರಾಣಿ ಪ್ರಿಯರು. ತಮ್ಮ ಸಾಕುನಾಯಿಗಳ ಜತೆ ಸಮಯ ಕಳೆಯುವುದು ಅವರಿಗಿಷ್ಟವಾದ ಕೆಲಸ.  ತಮ್ಮ ನಾಯಿಗಳೊಂದಿಗೆ ಧೋನಿ ಆಟವಾಡುತ್ತಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿದ್ದು, ಅಪ್ಲೋಡ್ ಆದ 24ಗಂಟೆಯೊಳಗೆ 367,239 ಬಾರಿ ವೀಕ್ಷಣೆಯಾಗಿದೆ.

  ನಾಯಿಗಳ ಜತೆ ಧೋನಿ ಆಟ ( ನೀವು ನೋಡಲೇ ಬೇಕಾದ ವಿಡಿಯೋ)
 

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಬೌಲರ್ ಗಳಿಗೆ ಸ್ಪೂರ್ತಿಯಾದ ಕತೆ ಹೇಳಿದ ಉಮೇಶ್ ಯಾದವ್