Select Your Language

Notifications

webdunia
webdunia
webdunia
webdunia

ಕೊಹ್ಲಿ ಬ್ಯಾಟಿಂಗ್ ಮಾಡುವಾಗ ನನ್ನ ಎಬ್ಬಿಸು ಅಂತಾನಂತೆ ಈ ಸ್ಟಾರ್ ಕ್ರಿಕೆಟಿಗನ ಪುತ್ರ

ಕೊಹ್ಲಿ ಬ್ಯಾಟಿಂಗ್ ಮಾಡುವಾಗ ನನ್ನ ಎಬ್ಬಿಸು ಅಂತಾನಂತೆ ಈ ಸ್ಟಾರ್ ಕ್ರಿಕೆಟಿಗನ ಪುತ್ರ
ಲಂಡನ್ , ಮಂಗಳವಾರ, 1 ಡಿಸೆಂಬರ್ 2020 (10:16 IST)
ಲಂಡನ್: ವಿರಾಟ್ ಕೊಹ್ಲಿ ನಾಯಕನಾಗಿ ವೈಫಲ್ಯ ಕಂಡಿರಬಹುದು, ಆದರೆ ಅವರ ಬ್ಯಾಟಿಂಗ್ ಬಗ್ಗೆ ಯಾರೂ ದೂಸ್ರಾ ಮಾತನಾಡುವಂತಿಲ್ಲ.


ಕೊಹ್ಲಿಗೆ ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಡೈ ಹಾರ್ಡ್ ಫ್ಯಾನ್ಸ್ ಇದ್ದಾರೆ. ಅವರಲ್ಲಿ ಇಂಗ್ಲೆಂಡ್ ನ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಪುತ್ರನೂ ಒಬ್ಬರಂತೆ. ಸ್ವತಃ ಮೈಕಲ್ ತಮ್ಮ ಪುತ್ರನ ಕೊಹ್ಲಿ ಅಭಿಮಾನದ ಬಗ್ಗೆ ಹೇಳಿಕೊಂಡಿದ್ದಾರೆ. ಭಾರತದ ಪಂದ್ಯವಿದ್ದರೆ, ವಿರಾಟ್ ಕೊಹ್ಲಿ ಬ್ಯಾಟಿಂಗ್ ಗೆ ಬರುವಾಗ ನನ್ನ ಎಬ್ಬಿಸು ಎಂದು ಮಲಗುವ ಮುನ್ನ ತಾಕೀತು ಮಾಡುತ್ತಾನಂತೆ. ಕೊಹ್ಲಿ ಯುವ ಜನಾಂಗದ ಮೇಲೆ ಬೀರಿರುವ ಪ್ರಭಾವವೇ ಅಂತಹದ್ದು ಎಂದು ಮೈಕಲ್ ವಾನ್ ಹೇಳುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಿತೃತ್ವ ರಜೆಯನ್ನು ಬಿಸಿಸಿಐ ನಿರಾಕರಿಸಿದ್ದಲ್ಲ, ನಾನೇ ಕೇಳಿರಲಿಲ್ಲ: ಸ್ಪಷ್ಟನೆ ನೀಡಿದ ಸುನಿಲ್ ಗವಾಸ್ಕರ್