ಹಾರ್ದಿಕ್ ಪಾಂಡ್ಯ ಮಗನಿಗೆ ಕೆಎಲ್ ರಾಹುಲ್ ಬೇಬಿ ಸಿಟ್ಟರ್!

Webdunia
ಗುರುವಾರ, 25 ಮಾರ್ಚ್ 2021 (11:01 IST)
ಪುಣೆ: ಟೀಂ ಇಂಡಿಯಾ ಬ್ಯಾಟ್ಸ್ ಮನ್ ಕೆಎಲ್ ರಾಹುಲ್, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಪುತ್ರ ಅಗಸ್ತ್ಯನನ್ನು ಎತ್ತಿಕೊಂಡ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

 
ಈ ಫೋಟೋ ನೋಡಿ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ತಮಾಷೆ ಮಾಡಿದ್ದಾರೆ. ‘ಕೆಎಲ್, ಅಗಸ್ತ್ಯನನ್ನು ಹಿಡಿದಿರುವುದನ್ನು ನೋಡಿ. ಭಾರತೀಯ ವಿಕೆಟ್ ಕೀಪರ್ ಗಳು ಯಾವತ್ತೂ ಉತ್ತಮ ಬೇಬಿ ಸಿಟ್ಟರ್ ಗಳು’ ಎಂದು ಜಾಫರ್ ಕಾಲೆಳೆದಿದ್ದಾರೆ.

ಈ ಹಿಂದೆ ವಿಕೆಟ್ ಕೀಪರ್ ರಿಷಬ್ ಪಂತ್ ‘ಬೇಬಿ ಸಿಟ್ಟರ್’ ಎಂದು ಸ್ಲೆಡ್ಜಿಂಗ್ ಗೊಳಗಾಗಿದ್ದು ನೆನಪಿರಬಹುದು. ಅದನ್ನೇ ನೆನಪಿಸಿ ಜಾಫರ್ ಈಗ ರಾಹುಲ್ ಗೆ ತಮಾಷೆ ಮಾಡಿದ್ದಾರೆ. ಟೀಂ ಇಂಡಿಯಾ ಲಂಚ್ ಪಾರ್ಟಿಯ ಫೋಟೋದಲ್ಲಿ ಹಾರ್ದಿಕ್ ಮುಂದಿನ ಸಾಲಿನಲ್ಲಿದ್ದರೆ, ರಾಹುಲ್ ಎಲ್ಲರಿಗಿಂತ ಹಿಂದೆ ಅಗಸ್ತ್ಯನನ್ನು ಹಿಡಿದುಕೊಂಡಿರುವ ದೃಶ್ಯವಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Women World Cup: ಇಂಗ್ಲೆಂಡ್‌ ವಿರುದ್ಧ ಸೋತ ಭಾರತಕ್ಕೆ ಸೆಮಿಫೈನಲ್‌ ಹಾದಿ ಕಠಿಣ

Ind Vs Aus ODI: ಹಿಟ್‌ಮ್ಯಾನ್‌, ಕಿಂಗ್‌ಕೊಹ್ಲಿ ತಂಡಕ್ಕೆ ವಾಪಾಸ್ಸಾದರು ನಡೆಯದ ಮ್ಯಾಜಿಕ್‌

ಸ್ಟಾರ್‌ ಬ್ಯಾಟರ್‌ ಸ್ಮೃತಿ ಮಂದಾನ ಶೀಘ್ರದಲ್ಲೇ ಹಣೆಮಣೆಗೆ: ಇಂದೋರ್‌ನ ಸೊಸೆ ಎಂದಿದ್ಯಾರು ಗೊತ್ತಾ

Womens World Cup: ಭಾರತದ ವನಿತೆಯರಿಗೆ ಇಂದು ಮಾಡು ಇಲ್ಲವೇ ಮಡಿ ಪಂದ್ಯ

AUS vs IND ODI: ರೋಹಿತ್, ವಿರಾಟ್, ಶುಭಮನ್‌ ಪೆವಿಲಿಯನ್‌ ಪರೇಡ್‌: ಭಾರತಕ್ಕೆ ಆರಂಭಿಕ ಆಘಾತ

ಮುಂದಿನ ಸುದ್ದಿ
Show comments