Select Your Language

Notifications

webdunia
webdunia
webdunia
webdunia

ಇಶಾಂತ್ ಶರ್ಮಾ ಹಳ್ಳಕ್ಕೆ ಬಿದ್ರು

ಇಶಾಂತ್ ಶರ್ಮಾ ಹಳ್ಳಕ್ಕೆ ಬಿದ್ರು
NewDelhi , ಶನಿವಾರ, 10 ಡಿಸೆಂಬರ್ 2016 (10:27 IST)
ನವದೆಹಲಿ: ಕ್ರಿಕೆಟಿಗ ಯುವರಾಜ್ ಸಿಂಗ್ ಸಂಸಾರದ ಗುಂಡಿಗೆ ಬಿದ್ದರು. ಇದೀಗ ಇಶಾಂತ್ ಶರ್ಮಾ ಸರದಿ. ನಿನ್ನೆ ನಡೆದ ಅದ್ಧೂರಿ ಸಮಾರಂಭದಲ್ಲಿ ಅವರು ಬಾಸ್ಕೆಟ್ ಬಾಲ್ ಆಟಗಾರ್ತಿ ಪ್ರತಿಮಾ ಸಿಂಗ್ ಕೈ ಹಿಡಿದರು.

ಈ ಮದುವೆಗೆ ಇತ್ತೀಚೆಗಷ್ಟೇ ಮದುವೆಯಾದ ಯುವರಾಜ್ ಸಿಂಗ್ ಮತ್ತು ಪತ್ನಿ ಕೀಚ್ ಹೇಝಲ್, ಏಕದಿನ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮುಂತಾದವರು ಭಾಗವಹಿಸಿದ್ದರು. ಸದ್ಯ ಟೆಸ್ಟ್ ಪಂದ್ಯ ಜಾರಿಯಲ್ಲಿರುವುದರಿಂದ ಟೀಂ ಇಂಡಿಯಾದ ಇತರರು ಪಾಲ್ಗೊಳ್ಳಲಿಲ್ಲ.

ಪ್ರತಿಮಾ ಸಿಂಗ್ ಭಾರತ ಬಾಸ್ಕೆಟ್ ಬಾಲ್ ತಂಡದ ಪ್ರಮುಖ ಆಟಗಾರ್ತಿ. ಜೂನ್ ತಿಂಗಳಲ್ಲಿ ಇವರ ನಿಶ್ಚಿತಾರ್ಥ ನೆರವೇರಿತ್ತು. ವಿಶೇಷವೆಂದರೆ ಅವರ ಸಹೋದರಿಯರೂ ಭಾರತ ಬಾಸ್ಕಟ್ ಬಾಲ್ ತಂಡದ ಆಟಗಾರ್ತಿಯರೇ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗೆ ದೇವರು ವಿಶೇಷ ಕರೆ ಕೊಟ್ಟಿದ್ದು ಯಾಕೆ?