Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಗೆದ್ದರೂ ಸಿಟ್ಟೇಕೆ, ಸಿಡುಕೇಕೆ ಇಶಾಂತ್ ಶರ್ಮಾ?!

ಟೀಂ ಇಂಡಿಯಾ ಗೆದ್ದರೂ ಸಿಟ್ಟೇಕೆ, ಸಿಡುಕೇಕೆ ಇಶಾಂತ್ ಶರ್ಮಾ?!
ಸಿಡ್ನಿ , ಬುಧವಾರ, 12 ಡಿಸೆಂಬರ್ 2018 (09:05 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೊದಲ ಟೆಸ್ಟ್ ಪಂದ್ಯ ಗೆದ್ದ ಖುಷಿಯಲ್ಲಿ ಟೀಂ ಇಂಡಿಯಾ ಸಂಭ್ರಮಿಸುತ್ತಿದ್ದರೆ, ವೇಗಿ ಇಶಾಂತ್ ಶರ್ಮಾ ತಮ್ಮ ಬಗ್ಗೆಯೇ ಸಿಟ್ಟಿನಲ್ಲಿದ್ದಾರಂತೆ.


ಇದಕ್ಕೆ ಕಾರಣ ಇಶಾಂತ್ ಮೊದಲ ಟೆಸ್ಟ್ ನ ದ್ವಿತೀಯ ಇನಿಂಗ್ಸ್ ನಲ್ಲಿ ಮೊದಲ ಓವರ್ ನಲ್ಲೇ ವಿಕೆಟ್ ಪಡೆಯುವ ಅವಕಾಶ ಕಳೆದುಕೊಂಡಿದ್ದರು. ಎಲ್ ಬಿಡಬ್ಲ್ಯು ಆಗಬೇಕಿದ್ದ ಆ ಬಾಲ್ ನೋ ಬಾಲ್ ಆಗಿತ್ತು.

‘ನಾವೆಲ್ಲರೂ ಎಂಜಾಯ್ ಮಾಡುತ್ತಿದ್ದೇವೆ. ಆದರೆ ಇಶಾಂತ್ ಮಾತ್ರ ಇದೇ ವಿಚಾರಕ್ಕೆ ಸಿಟ್ಟಿನಲ್ಲಿದ್ದಾರೆ. ಹೀಗಾಗಿ ಅವರ ಬಳಿ ಹೋಗಿ ಕಾರಣ ಕೇಳಿದೆ. ಅದಕ್ಕೆ ಅವರು ಒಬ್ಬ ಸೀನಿಯರ್ ಆಟಗಾರನಾಗಿ ಈ ರೀತಿ ತಪ್ಪು ಮಾಡಿಕೊಂಡೆ ಎಂದು ಬೇಸರವಾಗಿದೆ ಎಂದರು’ ಎಂದು ನಾಯಕ ವಿರಾಟ್ ಕೊಹ್ಲಿ ಇಶಾಂತ್ ಸಿಟ್ಟಿನ ಬಗ್ಗೆ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ವೇಗಿಗಳಿಗಾಗಿ ಇದೆಂಥಾ ತ್ಯಾಗ ಮಾಡಿದ್ರು ವಿರಾಟ್-ಅನುಷ್ಕಾ!